Chethan Kumar | Updated: Apr 14, 2025, 4:11 PM IST
ಮೋದಿ-ಅಮಿತ್ ಶಾ.. ರಾಷ್ಟ್ರ ರಾಜಕಾರಣಲ್ಲಿ ಈ ಜೋಡಿಯ ಅಬ್ಬರ, ಆರ್ಭಟ ಜೋರಾಗಿದೆ.. ಇದು ಇಂದು, ನಿನ್ನೆಯಿಂದ ಆರಂಭವಾಗಿರೋ ಸ್ನೇಹ ಸುನಾಮಿಯಲ್ಲ. ದಶಕಗಳ ಇತಿಹಾಸ ಇದಕ್ಕಿದೆ. ತಾವು ಬೆಳೆಯುತ್ತಾ, ಪಕ್ಷವನ್ನು ಬೆಳುಸುತ್ತಾ ಹೋಗ್ತಿರೋ ಗೆಳೆತನವಿದು. ಈ ಹಾದಿಯಲ್ಲಿ ಸಾಲು ಸಾಲು ಸಂಘರ್ಷಗಳು ಎದುರಾಗಿವೆ.. ಸಾಧನೆಗಳು ಸೃಷ್ಟಿಯಾಗಿವೆ. ಹಾಗಿದ್ರೆ ಈ ದೋಸ್ತಿ ಶುರುವಾಗಿದ್ದು ಯಾವಾಗ..? ಹೇಗೆ..?, ಬನ್ನಿ, ನಮೋ-ಶಾ ಸ್ನೇಹ ಚರಿತ್ರೆಯ ರಣರೋಚಕ ಸ್ಟೋರಿಯನ್ನ ನೋಡ್ಕೊಂಡು ಬರೋಣ.