Feb 27, 2022, 12:46 AM IST
ಉಕ್ರೇನ್ ಮೇಲಿನ ರಷ್ಯಾ ದಾಳಿಯನ್ನು ವಿಶ್ವಸಂಸ್ಥೆಯ ಭದ್ರತಾ ಸಭೆಯಲ್ಲಿ ಖಂಡನಾ ನಿರ್ಣಯ ಮಂಡಿಸಲಾಗಿದೆ. ಆದರೆ ಈ ನಿರ್ಣಯದಿಂದ ಭಾರತ ದೂರ ಉಳಿದುಕೊಂಡಿದೆ. ಭಾರತ, ಚೀನಾ ಹಾಗೂ ಯುಎಇ ತಟಸ್ಥ ನಿರ್ಧಾರ ತೆಗೆದುಕೊಂಡಿದೆ. ಭಾರತದ ನಿರ್ಧಾರದ ಹಿಂದೆ ಹಲವು ಕಾರಣಗಳಿವೆ. ಇತ್ತ ಭಾರತದ ಅಣ್ವಸ್ತ್ರ ಪರೀಕ್ಷೆ ವಿರೋಧಿಸಿ ವಿಶ್ವಸಂಸ್ಥೆಯಲ್ಲಿ ಹೋರಾಡಿದ್ದ ಉಕ್ರೇನ್ ಇದೀಗ ಭಾರತದ ನೆರವು ಬೇಕು ಎಂದು ಮತ್ತೆ ಪ್ರಧಾನಿ ನರೇಂದ್ರ ಮೋದಿ ಜೊತೆ ಮಾತುಕತೆ ನಡೆಸಿದೆ.