Jan 15, 2025, 11:34 PM IST
ನವದೆಹಲಿ(ಜ.15) ಕಾಂಗ್ರೆಸ್ ಹೊಸ ಪ್ರಧಾನ ಕಚೇರಿ ಉದ್ಘಾಟಿಸಿದೆ. ಕಾಂಗ್ರೆಸ್ ಕಚೇರಿ ಬಿಜೆಪಿ-ಜನಸಂಘದ ಪ್ರವರ್ತಕರಾಗಿರುವ ದೀನ್ ದಯಾಳ್ ಹೆಸರಿನಲ್ಲಿರುವ ಮುಖ್ಯರಸ್ತೆಯಲ್ಲಿದೆ. ಆದರೆ ಈ ಹೆಸರಿನ ಕಾರಣದಿಂದ ಕಾಂಗ್ರೆಸ್ ತನ್ನ ಮುಖ್ಯದ್ವಾರವನ್ನು ಹಿಂಭಾಗದಲ್ಲಿರುವ ಕೋಟ್ಲಾ ರಸ್ತೆ ಕಡೆ ಮಾಡಲಾಗಿದೆ. ಉದ್ಘಾಟನೆ ಬೆನ್ನಲ್ಲೇ ರಾಹುಲ್ ಗಾಂಧಿ ಮಾಡಿದ ಭಾಷಣ ಭಾರಿ ವಿವಾದಕ್ಕೆ ಕಾರಣವಾಗಿದೆ.