ಒಂದು ಚಾನಲ್‌ಗೆ TRP ಬಹಳ ಮುಖ್ಯವಾಗುತ್ತದೆ. ತಮ್ಮ ಚಾನಲ್ ಟಿಆರ್‌ಪಿ ಜಾಸ್ತಿ ಬರಬೇಕೆಂದು ಪ್ರತಿ ಚಾನಲ್‌ನವರು ಜಿದ್ದಿಗೆ ಬೀಳ್ತಾರೆ. ದಿ ಗ್ರೇಟ್ ಪತ್ರಕರ್ತ ಎನಿಸಿಕೊಂಡ ಅರ್ನಬ್ ಗೋಸ್ವಾಮಿ ಟಿಅರ್‌ಪಿಯಲ್ಲಿ ದೋಖಾ ಮಾಡಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.
ಮುಂಬೈ (ಅ. 10): ಒಂದು ಚಾನಲ್‌ಗೆ TRP ಬಹಳ ಮುಖ್ಯವಾಗುತ್ತದೆ. ತಮ್ಮ ಚಾನಲ್ ಟಿಆರ್‌ಪಿ ಜಾಸ್ತಿ ಬರಬೇಕೆಂದು ಪ್ರತಿ ಚಾನಲ್‌ನವರು ಜಿದ್ದಿಗೆ ಬೀಳ್ತಾರೆ. ದಿ ಗ್ರೇಟ್ ಪತ್ರಕರ್ತ ಎನಿಸಿಕೊಂಡ ಅರ್ನಬ್ ಗೋಸ್ವಾಮಿ ಟಿಅರ್‌ಪಿಯಲ್ಲಿ ದೋಖಾ ಮಾಡಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.
ನಂಬರ್ 1 ಸ್ಥಾನಕ್ಕಾಗಿ ಅರ್ನಬ್ ದೋಖಾ ಎಸಗಿದ್ದಾರೆ ಎನ್ನಲಾಗಿದೆ. ಪತ್ರಕರ್ತ ಸಮೂಹ ಅರ್ನಬ್ ವಿರುದ್ಧ ಸಿಡಿದೆದ್ದಿದ್ದಾರೆ. ಮುಂಬೈ ಪೋಲಿಸರು ಕೂಡಾ ತನಿಖೆ ನಡೆಸುತ್ತಿದ್ದಾರೆ. ಏನಿದು ದೋಖಾ? ರಿಪಬ್ಲಿಕ್ ಮೇಲೆ ಬಂದಿರುವ ಆರೋಪವೇನು? ನೋಡೋಣ ಬನ್ನಿ!