Exclusive:ಬೆಂಗಳೂರು to ಗೋವಾ, ಸಿಡಿ ಯುವತಿಯ ಇಂಚಿಂಚು ಮಾಹಿತಿ ಬಹಿರಂಗ!

Mar 22, 2021, 11:20 PM IST

ಬೆಂಗಳೂರು(ಮಾ.22) ರಮೇಶ್ ಜಾರಕಿಹೊಳಿ ರಾಸಲೀಲೆ ಸಿಡಿ ಪ್ರಕರಣದಲ್ಲಿನ ಯುವತಿಯ ಫೋನ್ ಕಾಲ್ ಡಿಟೇಲ್ಸ್, ಬೆಂಗಳೂರಿನಿಂದ ಗೋವಾ ಪ್ರಯಾಣ ಸೇರಿದಂತೆ ಸಂಪೂರ್ಣ ಮಾಹಿತಿ ಬಹಿರಂಗವಾಗಿದೆ. ಸಿಡಿಯಲ್ಲಿರುವುದು ತಾನಲ್ಲ ಎಂದಿದ್ದ ಯುವತಿ ಬಳಿಕ ಸಿಡಿ ಗ್ಯಾಂಗ್ ಕೈಗೆ ಸಿಲುಕಿ ಒದ್ದಾಡುತ್ತಿದ್ದೇನೆ ಅನ್ನೋ ಮಾಹಿತಿಯನ್ನು ಬಹಿರಂಗ ಪಡಿಸಿದ್ದಾರೆ. ಇನ್ನು ಸದನದಲ್ಲಿ ಸಿಡಿ ಗದ್ದಲ ಜೋರಾಗಿತ್ತು. ಸಿಡಿ ಪ್ರಕರಣ, ಕರ್ನಾಟಕ ಕೊರೋನಾ ಸೇರಿದಂತೆ ನ್ಯೂಸ್ ಹವರ್ ಸಂಪೂರ್ಣ ಸುದ್ದಿ ವಿಡಿಯೋ ಇಲ್ಲಿದೆ.