Mar 12, 2021, 11:30 PM IST
ರಮೇಶ್ ಜಾರಕಿಹೊಳಿ ರಾಸಲೀಲೆ ಸಿಡಿ ವಿವಾದವನ್ನು ಎಸ್ಐಟಿ ತಂಡ ತನಿಖೆ ನಡೆಸುತ್ತಿದೆ. ಮೊದಲ ಅಂಗವಾಗಿ ಸಿಡಿ ಗ್ಯಾಂಗ್‌ನ ಐವರನ್ನು ಎಸ್ಐಟಿ ತಂಡ ಕರೆಸಿ ವಿಚಾರಣೆ ನಡೆಸಿದೆ. ಇದರಲ್ಲಿ ಕನಕಪುರದಲ್ಲಿ ಯವತಿಯನ್ನು ವಶಕ್ಕೆ ಪಡೆದು ತನಿಖೆ ನಡೆಸುತ್ತಿದ್ದಾರೆ. ಇತ್ತ ಜಾರಕಿಹೊಳಿ ತಂಡ ಸೋಮವಾರ ಅಧೀಕೃತ ದೂರು ನೀಡುವ ಸಾಧ್ಯತೆ ಇದೆ. ಸಿಡಿ ವಿವಾದ, ಕೊರೋನಾ ಲಸಿಕೆ ಸೇರಿದಂತೆ ಇಂದಿನ ಸಂಪೂರ್ಣ ನ್ಯೂಸ್ ಹವರ್ ವಿಡಿಯೋ ಇಲ್ಲಿದೆ.