Jan 10, 2024, 7:08 PM IST
ಶತಶತಮಾನಗಳ ಹೋರಾಟದ ಬಳಿಕ ರಾಮ ಮಂದಿರ ನಿರ್ಮಾಣವಾಗಿದೆ. 500 ವರ್ಷಗಳ ಹೋರಾಟದ ಫಲವಾಗಿ ಭವ್ಯ ಮಂದಿರ ಉದ್ಘಾಟನೆಗೆ ಸಜ್ಜಾಗಿದೆ. ಈ ಹೋರಾಟದಲ್ಲಿ ಪ್ರಧಾನಿ ನರೇಂದ್ರ ಮೋದಿಯೂ ಪ್ರಮುಖ ಪಾತ್ರ ನಿರ್ವಹಿಸಿದ್ದಾರೆ. 1970ರಲ್ಲಿ ನರೇಂದ್ರ ಮೋದಿ ರಾಮ ಮಂದಿರ ಹೋರಾಟದಲ್ಲಿ ಧುಮುಕಿದ್ದಾರೆ. ಮೋದಿ ಹಾಗೂ ರಾಮ ಮಂದಿರ ಹೋರಾಟದ ರೋಚಕ ಮಾಹಿತಿ ಇಲ್ಲಿದೆ.