ರಾಜ್ಯಸಭೆಯಲ್ಲಿ ಧನ್‌ಕರ್‌​ಗೆ ಅವಮಾನಿಸಿದ್ರಾ ನಡ್ಡಾ? ಉಪರಾಷ್ಟ್ರಪತಿ​ ಹೇಳುವ ಮಾತು ನಡ್ಡಾ ಹೇಳಿದ್ದೇಕೆ?

ರಾಜ್ಯಸಭೆಯಲ್ಲಿ ಧನ್‌ಕರ್‌​ಗೆ ಅವಮಾನಿಸಿದ್ರಾ ನಡ್ಡಾ? ಉಪರಾಷ್ಟ್ರಪತಿ​ ಹೇಳುವ ಮಾತು ನಡ್ಡಾ ಹೇಳಿದ್ದೇಕೆ?

Published : Jul 23, 2025, 03:51 PM ISTUpdated : Jul 23, 2025, 04:07 PM IST

ರಾಜ್ಯಸಭೆಯಲ್ಲಿ ಮಲ್ಲಿಕಾರ್ಜುನ ಖರ್ಗೆ ಮತ್ತು ಜೆ.ಪಿ. ನಡ್ಡಾ ನಡುವೆ ಮಾತಿನ ಚಕಮಕಿ ನಡೆದಿದೆ. ಉಗ್ರರ ದಾಳಿ ಮತ್ತು ಸರ್ಕಾರದ ಕ್ರಮಗಳ ಬಗ್ಗೆ ಖರ್ಗೆ ಟೀಕೆ ಮಾಡಿದ್ದಕ್ಕೆ ನಡ್ಡಾ ಪ್ರತಿಕ್ರಿಯಿಸಿದ್ದಾರೆ. ಈ ವಾಗ್ವಾದದಲ್ಲಿ ಉಪರಾಷ್ಟ್ರಪತಿಯವರನ್ನು ಅವಮಾನಿಸಿಲ್ಲ ಎಂದು ನಡ್ಡಾ ಸ್ಪಷ್ಟನೆ ನೀಡಿದ್ದಾರೆ.

ಬೆಂಗಳೂರು (ಜು.23): ಸೋಮವಾರ ರಾಜ್ಯಸಭೆಯಲ್ಲಿ ಖರ್ಗೆ ವರ್ಸಸ್​ ಜೆ.ಪಿ ನಡ್ಡಾ ಕಾದಾಟವಾಗಿದೆ. ‘ನೀವು ಮಾತನಾಡೋದು ರೆಕಾರ್ಡ್‌ಗೆ ಹೋಗಲ್ಲ. ನಾನು ಮಾತಾಡಿದ್ದು, ಮಾತ್ರ ರೆಕಾರ್ಡ್‌ಗೆ ಹೋಗುತ್ತೆ' ಎನ್ನುವ ಜೆ. ಪಿ ನಡ್ಡಾ ಮಾತಿಗೆ ವಿಪಕ್ಷ ನಾಯಕರು ಕೆರಳಿದ್ದಾರೆ. ಈ ವೇಳೆ ಉಪರಾಷ್ಟ್ರಪತಿಯನ್ನು ಅವಮಾನಿಸಿಲ್ಲ ಎಂದು ನಡ್ಡಾ ಸ್ಪಷ್ಟನೆ ನೀಡಿದ್ದಾರೆ.

ಏಪ್ರಿಲ್​​ 22ರಂದು ಪಹಲ್ಗಾಮ್​​​​​ ಉಗ್ರರ ದಾಳಿ ನಡೆಯಿತು. ‘ಇವತ್ತಿನವರೆಗೂ ಭಯೋತ್ಪಾಕರನ್ನ ಹಿಡಿದಿಲ್ಲ ಅಥವಾ ಹೊಡೆದಿಲ್ಲ. ನಾವು ಅವರಿಗೆ ಪದೇ ಪದೇ ಹೇಳಿದೆವು. ಅವರು ಮೇಲಿಂದ ಹೊಡೆದ್ರು, ಅವರು ಸಾವನ್ನಪ್ಪಿದ್ರು ಈ ರೀತಿ ಸುದ್ದಿ ಕವರ್​ ಆದ ಬಗ್ಗೆ ನಮಗೆ ತಿಳಿದಿದೆ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹೇಳಿದ್ದಾರೆ.

ಈ ವೇಳೆ ಜೆಪಿ ನಡ್ಡಾ ‘ನೀವು ಖರ್ಗೆ ಅವರಿಗೆ ನಿಯಮ 267 ರಲ್ಲಿ ಮಾತಾಡಲು ಅವಕಾಶ ನೀಡಿದ್ದೀರಿ. ಸಂವಿಧಾನಿಕ ವಿಚಾರದ ಚರ್ಚೆ ಮಾಡಿ ಎಂದುನೀವು ಅವಕಾಶ ನೀಡಿದ್ದೀರಿ. ಈ ಸದನದಿಂದ ದೇಶಕ್ಕೆ ಬೇರೆ ರೀತಿ ಸಂದೇಶ ಹೋಗೋದು ಬೇಡ. ಪಹಲ್ಗಾಮ್​ ಮತ್ತು ಆಪರೇಷನ್​ ಸಿಂಧೂರ್ ಚರ್ಚೆ ಮಾಡಲ್ಲ ಅನ್ನೋದು ಬೇಡ ಎಂದು ಅವರು ಹೇಳಿದ್ದರು.

 

19:21ಆರ್ಥಿಕತೆ ಬಾಹುಬಲಿಯ ರೂಪಾಯಿ ಮೌಲ್ಯ ICUನಲ್ಲಿ; ಅಂದುಕೊಂಡಂಗಿಲ್ಲ ಭವಿಷ್ಯ!
20:57Suvarna Special: ಮಮತಾ ಬತ್ತಳಿಕೆ ಹೊಸ ಅಸ್ತ್ರ ಯಾವುದು ? ಮೋದಿ ವಿರುದ್ಧ ಹಿಂದೂ ಅಸ್ತ್ರ ಹಿಡಿದ ದೀದಿ..!
19:44Suvarna Special: ಸಂನ್ಯಾಸಿ ಸಿಂಹಾಸನ.. ಸಂಘ ಸಪ್ತಕೋಟಿ..! ಯೋಗಿ ಪಟ್ಟಕ್ಕೆ ಏಳು ಸುತ್ತಿನ ಕೋಟೆ ಕಟ್ಟುತ್ತಿದೆ RSS..!
18:19ಪುಟಿನ್ ಭಾರತ ಭೇಟಿಯಿಂದ ಹೊಸ ಚರಿತ್ರೆಗೆ ಮುನ್ನುಡಿ, ಕೆಲ ರಾಷ್ಟ್ರಗಳಿಗೆ ಟೆನ್ಶನ್
45:03ಕಿಚ್ಚು ಹೊತ್ತಿಸಿದ ‘ಸಂಚಾರ ಸಾಥಿ​’ ಆ್ಯಪ್; ನಾಯಿ ಇಂದಿನ ಮುಖ್ಯ ವಿಷಯ ಎಂದು ರಾಹುಲ್ ವ್ಯಂಗ್ಯ
01:49Viral Video: ಹೈದ್ರಾಬಾದ್‌ನಲ್ಲಿ ಅಮಾನವೀಯ ಕೃತ್ಯ, ಪುಟ್ಟ ಬಾಲಕಿಯ ಮೇಲೆ ಶಾಲೆಯ ಆಯಾ ಕ್ರೌರ್ಯ!
20:02ಮೋದಿ ಮಾರ್ಗ.. ಕುಮಾರ ಪರ್ವ: ಆತ್ಮನಿರ್ಭರ ಹೆಜ್ಜೆ.. ನಮೋ ಗುರಿಗೆ ಎಚ್​ಡಿಕೆ ಸಾಥ್​​!
20:35Ditwah Cyclone: ಕಾಡುವ ಮಳೆ, ನಡುಗುವು ಭೂಮಿ: ಕಡಲಿನಿಂದ ಕೇಡಿನ ಸಂದೇಶ!
25:147 ನಿಮಿಷದಲ್ಲಿ 7 ಕೋಟಿ ಕದ್ದವರು 24 ಗಂಟೆಯಲ್ಲಿ ಲಾಕ್: ಪಕ್ಕಾ ಪ್ಲಾನ್​ ಮಾಡಿದವರು ಅದೊಂದು ತಪ್ಪು ಮಾಡಿದ್ರು!
22:45ಸೌದಿಯಲ್ಲಿ ಭಾರತೀಯ ಉಮ್ರಾ ಯಾತ್ರಿಗಳ ದುರಂತ ಅಂತ್ಯ: ಅಗ್ನಿವ್ಯೂಹದಿಂದ ಪಾರಾದ ಆ ಒಬ್ಬ ಯಾರು?
Read more