ಕೇಂದ್ರ ಸರ್ಕಾರ ಘೋಷಿಸಿದ ಅಗ್ನಿಪಥ ಸೇನಾ ನೇಮಕಾತಿ ಯೋಜನೆಗೆ ಭಾರಿ ವಿರೋಧ ವ್ಯಕ್ತವಾಗಿದೆ. 17.5 ವರ್ಷ ದಾಟಿದ ಹಾಗೂ 21 ವರ್ಷದೊಳಗಿನ ಯುವಕರನ್ನು ಸೇನಾ ನೇಮಕಾತಿ ಯೋಜನೆಗೆ 7 ರಾಜ್ಯಗಳಲ್ಲಿ ನಡೆದ ಪ್ರತಿಭಟನೆ ಹಿಂಸಾಚಾರ ನಡೆದಿದೆ. ಇತ್ತ 1999ರಲ್ಲಿ ಪಾಕಿಸ್ತಾನ ವಿರುದ್ಧ ನಡೆದ ಕಾರ್ಗಿಲ್ ಯುದ್ಧದ ಬಳಿಕ ಈ ಕುರಿತು ನೀಡಿದ ವರದಿ ಮಹತ್ವದ ಅಂಶವನ್ನು ಉಲ್ಲೇಖಿಸಿತ್ತು. ಈ ವರದಿ ಆಧರಿಸಿ ಇದೀಗ ಅಗ್ನಿಪಥ ಯೋಜನೆ ಜಾರಿ ಮಾಡಲಾಗಿದೆ ಅನ್ನೋ ಮಾಹಿತಿಯೂ ಹೊರಬಿದ್ದಿದೆ.