Oct 24, 2021, 5:06 PM IST
ಇತ್ತೀಚಿಗೆ ಶ್ರೀಲಂಕಾದ ಗಾಯಕಿ ಯೋಹಿನಿ ಹಾಡಿರುವ ಮನಿಕೆ ಮಗೆ ಹಿತೆ ಹಾಡು ಸಿಕ್ಕಾಪಟ್ಟೆ ಫೇಮಸ್ ಆಗಿದೆ. ಬೇರೆ ಬೇರೆ ವಿಡಿಯೋಗಳಿಗೆ ಈ ಹಾಡನ್ನು ಬಳಸಿಕೊಳ್ಳುತ್ತಿದ್ದಾರೆ. ಅದೇ ರೀತಿ ಅರ್ಚಕರಿಗೂ ಈ ಹಾಡು ಹುಚ್ಚು ಹಿಡಿಸಿದೆ. ದೇವರ ಮುಂದೆ ಆರತಿ ಹಿಡಿದು ಅರ್ಚಕರು ಈ ಹಾಡಿಗೆ ಡ್ಯಾನ್ಸ್ ಮಾಡಿದ್ದಾರೆ. ಆದರೆ ಇದು ನಿಜನಾ ಎಂದು ನೋಡಿದರೆ ಅರ್ಚಕರು ಆರತಿ ಬೆಳಗುತ್ತಿರುವ ವಿಡಿಯೋಗೆ ಈ ಹಾಡನ್ನು ಸೇರಿಸಿ ವೈರಲ್ ಮಾಡಲಾಗಿದೆ.