LCH Prachanda: ವಾಯುಸೇನೆಗೆ ‘ಪ್ರಚಂಡ’ಯೋಧ  ಎಂಟ್ರಿ: ಚೀನಾ-ಪಾಕ್ ಗಡಿ ಇನ್ನಷ್ಟು ಸೇಫ್!

LCH Prachanda: ವಾಯುಸೇನೆಗೆ ‘ಪ್ರಚಂಡ’ಯೋಧ ಎಂಟ್ರಿ: ಚೀನಾ-ಪಾಕ್ ಗಡಿ ಇನ್ನಷ್ಟು ಸೇಫ್!

Published : Oct 04, 2022, 12:52 PM ISTUpdated : Oct 04, 2022, 01:04 PM IST

LCH Prachanda Explained in Kannada: ಈ ಹೆಲಿಕಾಪ್ಟರ್ ತಯಾರಿ ಆಗಿದ್ದು ಹೇಗೆ? ಭಾರತೀಯ ವಾಯುಸೇನೆ ಎಲ್ಲೆಲ್ಲಿ ಈ ಪ್ರಚಂಡ ಯೋಧನ ಸೇವೆ ಪಡೆಯುತ್ತೆ? ಇದೆಲ್ಲದರ ಕಂಪ್ಲೀಟ್ ರಿಪೋರ್ಟ್ ಇಲ್ಲಿದೆ 

ನವದೆಹಲಿ (ಅ. 04): ಭಾರತೀಯ ವಾಯುಸೇನೆಗೆ (India Air Force) ಇನ್ನಷ್ಟು ಬಲ ಬಂದಿದೆ. ಆತ್ಮನಿರ್ಭರ ಭಾರತದ (Atmanirbhar Bharat) ದೊಡ್ಡ ಕನಸೊಂದು ಸಾಕಾರವಾಗಿದೆ. ಸ್ವದೇಶಿ ನಿರ್ಮಾಣದ ಲೈಟ್ ಕೊಂಬ್ಯಾಟ್ ಹೆಲಿಕಾಪ್ಟರ್ (Light Combat Helicopter) ಅಥವಾ ಲಘು ಯುದ್ಧ ಹೆಲಿಕಾಪ್ಟರ್ ಸೇನೆಯ ಕೈ ಸೇರಿದೆ. ಮೋಸ್ಟ್ ಪವರ್ ಫುಲ್ ಅನಿಸೊ ಈ ಹೆಲಿಕಾಪ್ಟರ್ ವಿಶೇಷತೆಗಳನ್ನ ಹಾಗೂ ಸಾಮರ್ಥ್ಯವನ್ನ ಕೇಳಿದ್ರೆ ನಿಜಕ್ಕೂ ಹುಬ್ಬೇರುತ್ತೆ. ಪ್ರಚಂಡ (Prachanda) ಅಂತ ಅಧಿಕೃತವಾಗಿ ಹೆಸರನ್ನೂ ಇಡಲಾಗಿದೆ. ಏನು ಪ್ರಚಂಡನ ಅದ್ಭುತ ತಾಕತ್ತು? ಈ ಹೆಲಿಕಾಪ್ಟರ್ ತಯಾರಿ ಆಗಿದ್ದು ಹೇಗೆ? ಭಾರತೀಯ ವಾಯುಸೇನೆ ಎಲ್ಲೆಲ್ಲಿ ಈ ಪ್ರಚಂಡ ಯೋಧನ ಸೇವೆ ಪಡೆಯುತ್ತೆ? ಭಾರತದಲ್ಲಿ ಅಮೆರಿಕಾದಿಂದ ಆಮದು ಮಾಡಿಕೊಂಡ ಅಪಾಚೆ ಹೆಲಿಕಾಪ್ಟರ್‌ಗಳು ಇವೆಯಲ್ಲಾ? ಪ್ರಚಂಡಕ್ಕೂ ಅಪಾಚೆಗೂ ಏನು ವ್ಯತ್ಯಾಸ?  ಇದೆಲ್ಲದರ ಕಂಪ್ಲೀಟ್ ರಿಪೋರ್ಟ್ ಇಲ್ಲಿದೆ 

Singapore Airshow 2022ರಲ್ಲಿ ಹೀರೋ ಆದ 'ಮೇಡ್‌ ಇನ್ ಇಂಡಿಯಾ'ದ ತೇಜಸ್!

22:10ಏಷ್ಯಾದ ಶ್ರೀಮಂತ ಪಾಲಿಕೆಗೆ ಬಿಜೆಪಿಯೇ ಬಿಗ್ ಬಾಸ್: ಅಸ್ತಿತ್ವದ ಆಟದಲ್ಲಿ ಅಣ್ತಮ್ಮಾಸ್ ಗೆದ್ದರಾ, ಸೋತರಾ?
21:07ಅಸ್ಸಾಂ ಅಖಾಡದಲ್ಲಿ ಡಿಕೆ–ಪ್ರಿಯಾಂಕ ಹಿಮಾಗ್ನಿ ಯಜ್ಞ! ಕಮಲ ಸಾಮ್ರಾಜ್ಯಕ್ಕೆ ಡೆಡ್ಲಿ ಸವಾಲು
23:42ಭರತ ಭೂಮಿಯ ಮೇಲೆ ಕೋಪಿಸಿಕೊಂಡನಾ ಭಾಸ್ಕರ..? ನೆತ್ತಿ ಸುಡುವ ಸೂರ್ಯ ಬೆಳಕು ಚೆಲ್ಲುತ್ತಿಲ್ಲವೇಕೆ..?
23:23ಮಹಾ ದಾಖಲೆಗೆ ಸಿದ್ದು ಅರಸ.. ಮೊಳಗಿತು ರಣಘೋಷ..! ಡಿಕೆ ಮೌನದ ಹಿಂದೆ ಅಡಗಿದ್ಯಾ ಗುಡುಗಿನ ಸದ್ದು..?
20:56ಮೂರು ದಶಕದ ಬಳಿಕ ಗಾಂಧಿ ಕುಟುಂಬದಲ್ಲಿ ಮದುವೆ ಸಂಭ್ರಮ: ರೈಹಾನ್ ವಾದ್ರಾ–ಅವಿವಾ ಬೇಗ್ ಲವ್ ಸ್ಟೋರಿ
23:19Bullet Train: ಸಮುದ್ರದಡಿ 7 ಕಿ.ಮೀ ಸುರಂಗ, ದೇಶದ ಮೊದಲ ಅದ್ಭುತ! ಬಂದ ಬಂದ ಬುಲೆಟ್‌ ಬಾಬಾ!
21:52ಖಗ ಮೃಗಗಳ ಮೂಲಕ ಗೂಢಚರ್ಯೆ: ಪ್ರಾಣಿ, ಪಕ್ಷಿ, ಕೀಟಗಳಿಂದ ಹೇಗೆ ನಡೆಯುತ್ತೆ ಗೂಢಚರ್ಯೆ
21:11ಮೋದಿ ಓಮನ್ ಭೇಟಿ.. ಪಾಕ್ ಚೀನಾ ಪತರಗುಟ್ಟಿದ್ದೇಕೆ? ಶತಕೋಟಿ ಒಡೆಯನ ಸಾಮ್ರಾಜ್ಯ ಹೇಗಿದೆ ಗೊತ್ತಾ..!
19:21ಆರ್ಥಿಕತೆ ಬಾಹುಬಲಿಯ ರೂಪಾಯಿ ಮೌಲ್ಯ ICUನಲ್ಲಿ; ಅಂದುಕೊಂಡಂಗಿಲ್ಲ ಭವಿಷ್ಯ!
20:57Suvarna Special: ಮಮತಾ ಬತ್ತಳಿಕೆ ಹೊಸ ಅಸ್ತ್ರ ಯಾವುದು ? ಮೋದಿ ವಿರುದ್ಧ ಹಿಂದೂ ಅಸ್ತ್ರ ಹಿಡಿದ ದೀದಿ..!
Read more