10 ವರ್ಷ ಬಳಿಕ ರಾಜೀನಾಮೆ ದಾಳ ಉರುಳಿಸಿದ ಕೇಜ್ರಿವಾಲ್, ಇದರ ಹಿಂದಿದೆ ರಹಸ್ಯ!

10 ವರ್ಷ ಬಳಿಕ ರಾಜೀನಾಮೆ ದಾಳ ಉರುಳಿಸಿದ ಕೇಜ್ರಿವಾಲ್, ಇದರ ಹಿಂದಿದೆ ರಹಸ್ಯ!

Published : Sep 18, 2024, 11:46 AM ISTUpdated : Sep 18, 2024, 11:47 AM IST

ಆಮ್ ಆದ್ಮಿ ಅಸಲಿ ಕಹಾನಿ ಏನು ಗೊತ್ತಾ..? ರವಿಂದ್ ಕೇಜ್ರಿವಾಲ್ 12 ವರ್ಷಗಳಲ್ಲಿ ಗಳಿಸಿದ್ದೆಷ್ಟು..? ದಿಟ್ಟ ಹೋರಾಟಗಾರ ಗೆದ್ದಿದ್ದೆಷ್ಟು..? ಕಳೆದುಕೊಂಡಿದ್ದೇನು..? ಕೇಜ್ರಿವಾಲ್ ನಿಗೂಢ ನಡೆಯ ಅಸಲಿ ಸತ್ಯ.

ಬರೋಬ್ಬರಿ 10 ವರ್ಷಗಳ ಬಳಿಕ, ಅರವಿಂದ್ ಕೇಜ್ರಿವಾಲ್ ತಮ್ಮ ಹಳೇ ರಾಜೀನಾಮೆ ಸೂತ್ರವನ್ನ ಮತ್ತೆ ಅನುಸಂಧಾನ ಮಾಡ್ತಿದ್ದಾರೆ. ಈ ರಾಜಿನಾಮೆ ಹಿಂದೆಯೂ ಒಂದು ರಾಜರಹಸ್ಯ ಅಡಗಿದೆ. ಕಳೆದ ಬಾರಿ ರಾಜೀನಾಮೆ ನೀಡಿ ಅಭೂತಪೂರ್ವ ಬಹುಮತದೊಂದಿಗೆ ಅಧಿಕಾರಕ್ಕೇರಿದ ಕೇಜ್ರಿವಾಲ್, ಒಂದಲ್ಲ ಎರಡು ಬಾರಿ ದೆಹಲಿ ಮುಖ್ಯಮಂತ್ರಿಯಾಗಿ ಮುಂದುವರಿದಿದ್ದಾರೆ. ಇದೀಗ ರಾಜೀನಾಮೆ ಮುಂದಿನ 10 ವರ್ಷಕ್ಕೆ ಕೇಜ್ರಿವಾಲ್ ಸ್ಥಾನ ಗಟ್ಟಿಗೊಳಿಸುತ್ತಾ?

39:28ಅಯೋಧ್ಯೆ ರಾಮಮಂದಿರ: ಪ್ರಾಜೆಕ್ಟ್ ಚೀಫ್ ನೃಪೇಂದ್ರ ಮಿಶ್ರಾ ಜೊತೆ ಎಕ್ಸ್‌ಕ್ಲೂಸಿವ್ ಸಂದರ್ಶನ
22:49ವಿಧಾನಸಭೆಯಲ್ಲೂ ಸಿಎಂ ವಿಜಯ್ ಪಂಚಿಂಗ್ ಡೈಲಾಗ್, ದ್ರಾವಿಡ ನಾಡಿನಲ್ಲಿ ರಾಜಕೀಯ ರಂಗು ಬದಲು
21:09ಇದು ದಳಪತಿ ಕೋಟೆ ಕಣೋ! ವಿಜಯ್ ಶಪಥಕ್ಕೆ ನಡುಗಿದ್ದೇಕೆ ದ್ರಾವಿಡ ನೆಲದ ರಾಜಕಾರಣ?
19:59Suvarna Focus: ರುದ್ರಪ್ರಯಾಗದಲ್ಲಿ ನಿಹಾಂಗ್ ಯೋಧರ ರಣಕಹಳೆ; ಮತ್ತೆ ಕಾಡುತ್ತಿದೆ 1984ರ ‘ಆಪರೇಷನ್ ಬ್ಲ್ಯೂ ಸ್ಟಾರ್’ ಕರಾಳ ನೆನಪು!
06:49ಪ್ಯಾನ್ ಇಂಡಿಯಾ ಹೀರೋ ವಿಜಯ್ ಈಗ ಈಗ ಪ್ಯಾನ್ ಇಂಡಿಯಾ ಲೀಡರ್! ಹುಟ್ಟುಹಬ್ಬದ ದಿನ ಸಿಕ್ತು ಸಾಕ್ಷಿ!
22:58ಉಗ್ರನಾಗಲು ಪಾಕಿಸ್ತಾನಕ್ಕೆ ತೆರಳಿ ರಿಯಲ್ ಧುರಂಧರ್ ಆದ ಕಾಶ್ಮೀರ ಯುವಕ, ಬೆಚ್ಚಿ ಬೀಳಿಸೋ ಘಟನೆ
03:42'ದಳಪತಿ' ಕುರ್ಚಿಗೆ ಕಂಟಕ? ಅಣ್ಣಾ ಮಲೈ-ರಜನಿಕಾಂತ್-ಅಜಿತ್ 'ತ್ರಿಮೂರ್ತಿ'ಗಳ ಆಟ ಶುರುವಾಗ್ತಿದ್ಯಾ?
18:09362 ನಂಬರ್‌ಗಾಗಿ ಬಿಜೆಪಿ ಆಟ, ಕಂಪನಕ್ಕೆ ಬಂಗಾಳದಿಂದ ಯುಪಿ ವರೆಗೂ ಉರುಳುತ್ತಿದೆ ವಿಕೆಟ್
20:58ಮುಂಗಾರು ಮಳೆಯನ್ನೇ ನುಂಗಿ ಹಾಕ್ತಾನಾ ಪುಟ್ಟ ಹುಡುಗ? ಭಾರತಕ್ಕೆ ಶೇ.60ರಷ್ಟು ಬರಗಾಲ ಎಚ್ಚರಿಕೆ
19:36ಯುಪಿ ಕದನ 2027: ‘ಲೋಕ’ ಪಾಠ, ಕಮಲ ಪಡೆಯ ಪ್ರತೀಕಾರ! ವಿಪಕ್ಷಗಳ ನಿದ್ದೆಗೆಡಿಸಿದ ಬಿಜೆಪಿಯ ಮಹಾ ಚಾಣಕ್ಯ ತಂತ್ರ!
Read more