ಜಗ ಯೋಗ.. ಮೋದಿ ಯುಗ..ಯೋಗದಿಂದ ಪೂರ್ವ-ಪಶ್ಚಿಮಗಳನ್ನ ಒಗ್ಗೂಡಿಸಿದ್ಹೇಗೆ ಮೋದಿ..?

ಜಗ ಯೋಗ.. ಮೋದಿ ಯುಗ..ಯೋಗದಿಂದ ಪೂರ್ವ-ಪಶ್ಚಿಮಗಳನ್ನ ಒಗ್ಗೂಡಿಸಿದ್ಹೇಗೆ ಮೋದಿ..?

Published : Jun 23, 2025, 04:43 PM IST

ಯೋಗ.. ಭಾರತದಲ್ಲಿ ಜನ್ಮತಾಳಿದ ನಮ್ಮ ಯೋಗವನ್ನಿಂದು ಇಡೀ ಜಗತ್ತೇ ಅಪ್ಪಿಕೊಂಡಿದೆ.... ಸಪ್ತಸಾಗರಗಳಾಚೆಗೂ ಯೋಗವನ್ನ ಪಸರಿಸಿದ ಪ್ರಧಾನಿ ನರೇಂದ್ರ ಮೋದಿ ಇಂದು ಕಡಲ ತೀರದಲ್ಲಿ ಕುಳಿತ ಯೋಗಾಸನ ಮಾಡಿದ್ದಾರೆ.

ಯೋಗ.. ಭಾರತದಲ್ಲಿ ಜನ್ಮತಾಳಿದ ನಮ್ಮ ಯೋಗವನ್ನಿಂದು ಇಡೀ ಜಗತ್ತೇ ಅಪ್ಪಿಕೊಂಡಿದೆ.... ಸಪ್ತಸಾಗರಗಳಾಚೆಗೂ ಯೋಗವನ್ನ ಪಸರಿಸಿದ ಪ್ರಧಾನಿ ನರೇಂದ್ರ ಮೋದಿ ಇಂದು  ಕಡಲ ತೀರದಲ್ಲಿ ಕುಳಿತ ಯೋಗಾಸನ ಮಾಡಿದ್ದಾರೆ.. ದಿಕ್ಕು-ದಿಕ್ಕುಗಳಿಗೂ ಯೋಗ ವಿನಿ‘ಯೋಗ’ ಮಾಡಿದ್ದಾರೆ..  ಹಾಗಾದ್ರೆ.. ಮೋದಿ ಯೋಗದಿಂದ ಪೂರ್ವ-ಪಶ್ಚಿಮ ದೇಶಗಳನ್ನ ಒಗ್ಗೂಡಿಸಿದ್ಹೇಗೆ..? ಅಂತರಾಷ್ಟ್ರೀಯ ಯೋಗದಿನದ ಹಿಂದೇ ಪ ಮೋದಿಯ ಶ್ರಮ ಹೇಗಿದೆ ತೋರಿಸ್ತೀವಿ.. ಇದೇ ಈ ಹೊತ್ತಿನ ಸುವರ್ಣ ಸ್ಪೆಷಲ್

 

22:26ಬಂಗಾಳ ಬೆಂಕಿಯಲ್ಲಿ ಕಮಲ ಕಸರತ್ತು..ಕೇರಳ ಕಿರೀಟ.. ಸರಳ ಬಹುಮತ.. ಸಮೀಕ್ಷೆ ಸೀಕ್ರೆಟ್!
23:34ಕೇರಳ ಎಲೆಕ್ಷನ್ ಗ್ರೌಂಡ್ ರಿಪೋರ್ಟ್: ಕನ್ನಡಿಗರೇ ಹೆಚ್ಚಿರುವ ಮಂಜೇಶ್ವರದ ಜನ ಹೇಳೋದೇನು?
20:04Suvarna Focus: ಕೆಂಪು ರಕ್ಕಸ ಕೋಟೆ ಧೂಳಿಪಟ, ಭಾರತ ಈಗ ನಕ್ಸಲ್ ಮುಕ್ತ! 59 ವರ್ಷಗಳ ರಕ್ಕಸನಿಗೆ ಶಾಶ್ವತ ಅಂತ್ಯಕ್ರಿಯೆ
53:2759 ವರ್ಷಗಳ ನಕ್ಸಲ್ ಯುಗಾಂತ್ಯ? ಅಮಿತ್ ಶಾ ಮಹತ್ವದ ಘೋಷಣೆ! 59 ವರ್ಷದ ಬಳಿಕ ಭಾರತ ನಿರಾಳ!
16:00ನೆತನ್ಯಾಹು ಹೆಣೆದ 'ಹೆಕ್ಸಾಗನ್' ವ್ಯೂಹಕ್ಕೆ ಮೋದಿ ಸಾರಥಿ: ಇಸ್ರೇಲ್ ಭೇಟಿಯಿಂದ ಜಾಗತಿಕ ರಾಜಕಾರಣದಲ್ಲಿ ಹೊಸ ಸಂಚಲನ!
18:19ಸರ್ಕಾರಿ ನೌಕರರ ಮೇಲೆ ಯೋಗಿ ಕಟ್ಟು ನಿಟ್ಟಿನ ಆಕ್ಷನ್​: ವೇತನ ಬೇಕಿದ್ದವರು ನಿಯಮ ಪಾಲಿಸಿ.. ಏನಿದು ರೂಲ್ಸ್..?
18:27ಒಂದೇ ಒಂದು ಫೋನ್ ಕಾಲ್. ಬದಲಾಯ್ತು ಭಾರತ-ಅಮೆರಿಕ ನಂಟು! ಚೀನಾಕ್ಕೆ ಶಾಕ್, ಭಾರತಕ್ಕೆ ಲಕ್!
18:32ಸ್ವಾಮೀಜಿಯನ್ನ ಕಾಲನೇಮಿ ರಾಕ್ಷಸನಿಗೆ ಹೋಲಿಸಿದ್ರಾ ಯೋಗಿ? ಸಂತ Vs ಸನ್ಯಾಸಿ.. ತೆರೆಯ ಹಿಂದಿನ ರೋಚಕ ರಹಸ್ಯ!
03:59ಚಾಮುಂಡಿ ದೈವಕ್ಕೆ ಅವಹೇಳನ ವಿವಾದ: ದೀಪಿಕಾ ಪತಿ ರಣ್ವೀರ್ ಸಿಂಗ್ ವಿರುದ್ಧ ಎಫ್‌ಐಆರ್
22:22ಕರ್ಮಭೂಮಿಯಲ್ಲೇ ಪ್ರಾಣ ಬಿಟ್ಟ ಬಾರಾಮತಿಯ ದಾದಾ: ಮಹಾಯುತಿ ಮೈತ್ರಿಯಲ್ಲಿ ಬಿರುಕು ತರುತ್ತಾ ಅಜಿತ್ ಪವಾರ್ ಸಾವು?
Read more