ರಹಸ್ಯ ಸಮೀಕ್ಷೆಯಲ್ಲಿ ಬಯಲಾಯ್ತು ನಿಗೂಢ ಜನಾಭಿಪ್ರಾಯ!

Jan 19, 2021, 5:11 PM IST

ರಹಸ್ಯ ಸಮೀಕ್ಷೆಯಲ್ಲಿ ಬಯಲಾಯ್ತು ನಿಗೂಢ ಜನಾಭಿಪ್ರಾಯ. ಈಗಿನಿಂದೀಗಲೇ ಚುನಾವಣೆಡ ನಡೆದರೂ ಮತ್ತೆ ಮೋದಿಗೇ ಸಿಗುತ್ತಂತೆ ಜನರ ಜೈಕಾರ. ಕೊರೋನಾ ಕಂಟಕ, ರೈತರ ಮುನಿಸು, ಡ್ರ್ಯಾಗನ್ ದ್ವೇಷ ಹಾಗೂ ಆರ್ಥಿಕ ಹೊಡೆತ. ಈ ಎಲ್ಲಾ ಸವಾಲುಗಳನ್ನು ಮೋದಿ ಗೆದ್ದಿದ್ದು ಹೇಗೆ? 

ಭಾರತದ ಲಸಿಕೆ ಮೇಲೆ ಜಗತ್ತೇ ಇಟ್ಟಿದೆ ನಂಬಿಕೆ, ಜನರಿಗೆ ಬೇಡ ಅಂಜಿಕೆ..!

ಜನನನಾಯಕ ಮೋದಿ ಹಿಂದಿಶಕರುವ ಆ ಅಗೋಚರ ಶಕ್ತಿ ಏನು ಗೊತ್ತಾ? ಈ ಕುರಿತಾದ ಒಂದು ವರದಿ ಇಲ್ಲಿದೆ ನೋಡಿ