ಚೀನಾಗೆ ಭಾರತ ಟಕ್ಕರ್; ಗಡಿಯಲ್ಲಿ ಯೋಧರನ್ನು ಭೇಟಿ ಮಾಡಿದ ಮೋದಿ

Jul 3, 2020, 1:25 PM IST

ನವದೆಹಲಿ (ಜು. 03): ಗಡಿಯಲ್ಲಿ ಭಾರತವನ್ನುಕೆಣಕುತ್ತಿರುವ ಚೀನಾದ ವಿರುದ್ಧ ಆರ್ಥಿಕ ಸಮರ ಸಾರಿರುವ ಭಾರತ ಇದೀಗ ಬಲವಾದ ರಾಜತಾಂತ್ರಿಕ ದಾಳಿಯನ್ನೂ ಆರಂಭಿಸಿದೆ. ಹಾಂಕಾಂಗ್‌ನಲ್ಲಿ ಹೆಚ್ಚುತ್ತಿರುವ ಚೀನಾ ವಿರೋಧಿ ಹೋರಾಟ ಹಾಗೂ ಅದನ್ನು ಹತ್ತಿಕ್ಕಲು ಚೀನಾ ಜಾರಿಗೆ ತಂದಿರುವ ಬಲವಾದ ಕಾನೂನು ಹಿನ್ನಲೆಯಲ್ಲಿ ಹಾಂಕಾಂಗ್‌ನ ಬೆಳವಣಿಗೆಯನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದೇವೆ ಎಂದು ವಿಶ್ವಸಂಸ್ಥೆಗೆ ಭಾರತ ಹೇಳಿದೆ. 

ಭಾರತ - ಚೀನಾ ಗಡಿಗೆ ಪ್ರಧಾನಿ ಮೋದಿ ಭೇಟಿ ; ಚೀನಾಗೆ ಪ್ರಬಲ ಸಂದೇಶ

ಗಡಿಯಲ್ಲಿ ಕ್ಯಾತೆ ತೆಗೆದು ಕಿರಿಕ್ ಮಾಡುತ್ತಿರುವ ಚೀನಾಗೆ ಠಕ್ಕರ್ ಕೊಡಲು ಭಾರತ ಮುಂದಾಗಿದೆ. ಪ್ರಧಾನಿ ನರೇಂದ್ರ ಮೋದಿ ಲೇಹ್ ಗಡಿಗೆ ಭೇಟಿ ಕೊಟ್ಟಿದ್ದಾರೆ. ನಮ್ಮ ವೀರ ಸೈನಿಕರಿಗೆ ಆತ್ಮವಿಶ್ವಾಸ ತುಂಬಿದ್ದಾರೆ. ಪ್ರಧಾನಿ ಈ ನಡೆಯ ರಾಜಕೀಯ ವಿಶ್ಲೇಷಣೆ ಇಲ್ಲಿದೆ ನೋಡಿ..!