ಮಾ. 01 ರಿಂದ ದೇಶದಲ್ಲಿ 3 ನೇ ಹಂತದ ಲಸಿಕಾ ಅಭಿಯಾನ ಶುರುವಾಗಿದೆ. ಮೊದಲ ದಿನವೇ ಪ್ರಧಾನಿ ಮೋದಿ ಅವರು ದೇಶೀ ಲಸಿಕೆಯಾದ 'ಕೋವ್ಯಾಕ್ಸಿನ್' ಪಡೆದು ಅಭಿಯಾನಕ್ಕೆ ಚಾಲನೆ ನೀಡಿದ್ದಾರೆ.
ನವದೆಹಲಿ (ಮಾ. 02): ಮಾ. 01 ರಿಂದ ದೇಶದಲ್ಲಿ 3 ನೇ ಹಂತದ ಲಸಿಕಾ ಅಭಿಯಾನ ಶುರುವಾಗಿದೆ. ಮೊದಲ ದಿನವೇ ಪ್ರಧಾನಿ ಮೋದಿ ಅವರು ದೇಶೀ ಲಸಿಕೆಯಾದ 'ಕೋವ್ಯಾಕ್ಸಿನ್' ಪಡೆದು ಅಭಿಯಾನಕ್ಕೆ ಚಾಲನೆ ನೀಡಿದ್ದಾರೆ. ಈ ಮೂಲಕ ಜನರಲ್ಲಿ ಲಸಿಕೆ ಕುರಿತು ಭರವಸೆ ವಿಪಕ್ಷಗಳ ಅನುಮಾನಗಳಿಗೆ ತೆರೆ ಎಳೆದಿದ್ಧಾರೆ.
ಇದರ ಬೆನ್ನಲ್ಲೇ ಉಪರಾಷ್ಟ್ರಪತಿ, ರಾಜ್ಯಪಾಲರು, ಕೇಂದ್ರ ಸಚಿವರು, ಸಂಸದರು, ಸಚಿವರು ಲಸಿಕೆ ಪಡೆದಿದ್ದಾರೆ.