News Hour : ಮತ್ತೆ ರಮೇಶ್-ಲಕ್ಷ್ಮೀ ಜಿದ್ದಾಜಿದ್ದಿ, ಕುಟುಂಬ ರಾಜಕಾರಣದ ಆಟ ನೋಡಿ!

Nov 24, 2021, 12:11 AM IST

ಬೆಂಗಳೂರು(ನ. 24)  ಕುಟುಂಬ ರಾಜಕಾರಣದ ಬಗ್ಗೆ ಮಾತನಾಡುವ ಎಲ್ಲ ಪಕ್ಷಗಳು ವಿಧಾನ ಪರಿಷತ್ ನಲ್ಲಿ(Karnataka Legislative Council Election)  ಅದೆ ಹಾದಿಯನ್ನು ಹಿಡಿದಿವೆ. ಇಲ್ಲಿವೆ ನೋಡಿ ಪೊಲಿಟಿಕಲ್ ಫ್ಯಾಮಿಲಿಯ ಟಿಕೆಟ್ ಪಡೆದುಕೊಂಡವರ ಲೆಕ್ಕಾಚಾರ. ಇದೀಗ ಹೊಸ ತಂತ್ರಗಾರಿಕೆ ಹೆಣೆದಿರುವ ರಮೇಶ್ ಜಾರಕಿಹೊಳಿ (Ramesh Jarikiholi)ಸಹೋದರ ಲಖನ್ ಜಾರಕಿಹೊಳಿ ಅವರನ್ನು ಪಕ್ಷೇತರರಾಗಿ ಕಣಕ್ಕೆ ಇಳಿಸಿದ್ದಾರೆ.

Karnataka Rains: ಮಳೆಹಾನಿ ಪ್ರದೇಶಗಳಿಗೆ ಸಿಎಂ ಭೇಟಿ, ವ್ಯಂಗ್ಯವಾಡಿದ ಡಿಕೆ ಶಿವಕುಮಾರ್

ಮುಂಬೈ  (2008 Mumbai attacks) ಮೇಲೆ ಉಗ್ರರು ದಾಳಿ ನಡೆಸಿದ್ದ ಸಂದರ್ಭ ಅಂದಿನ ಯುಪಿಎc(UPA) ಸರ್ಕಾರ ದಿಟ್ಟ ನಿರ್ಧಾರ ತೆಗೆದುಕೊಳ್ಳಲಿಲ್ಲ ಎಂದು ಮನೀಶ್ ತಿವಾರಿ (Manish Tewari)ತಮ್ಮ ಪುಸ್ತಕದಲ್ಲಿ ಹೇಳಿರುವುದು ದೊಡ್ಡ ಚರ್ಚೆಗೆ ಕಾರಣವಾಗಿದೆ. ಅಕಾಲಿಕ ಮಳೆ (Rain) ಪರಿಣಾಮ ತೆನೆಯಲ್ಲಿರುವ ಬೀಜ ಮೊಳಕೆ ಒಡೆದಿದೆ. ಸಾವು ನೋವುಗಳಿಗೂ ಕಾರಣವಾಗಿರುವ ಮಳೆ  ರೈತರ (Farmer)ಬದುಕನ್ನು ಮುಳುಗಿಸಿದೆ. ಇಡೀ ದಿನದ ಸುದ್ದಿ ನ್ಯೂಸ್ ಅವರ್ ನಲ್ಲಿ