News Hour : ಕರ್ನಾಟಕದಲ್ಲಿ ಒಮಿಕ್ರೋನ್ ಸ್ಫೋಟ, ರಮೇಶ್ ಬಾಯಿಂದ ಎಂಥಾ ಮಾತು!

News Hour : ಕರ್ನಾಟಕದಲ್ಲಿ ಒಮಿಕ್ರೋನ್ ಸ್ಫೋಟ, ರಮೇಶ್ ಬಾಯಿಂದ ಎಂಥಾ ಮಾತು!

Published : Dec 17, 2021, 01:06 AM IST

*  ಕರ್ನಾಟಕದಲ್ಲಿ ಒಂದೆ ದಿನ 5 ಓಮಿಕ್ರೋನ್ 
* ಬೆಳಗಾವಿಯಲ್ಲಿ ಕಾಂಗ್ರೆಸ್ ಪ್ರತಿಭಟನೆ
* ಮತ್ತೆ ತಾರಕಕ್ಕೆ ಏರಿದ ಕಮಿಷನ್ ಸರ್ಕಾರ ಆರೋಪ
* ನಮ್ಮನ್ನು ಸೇರಿಸಿ ತನಿಖೆ ಮಾಡಿ, ಸಿದ್ದು ಸವಾಲು

ಬೆಂಗಳೂರು(ಡಿ. 17)  ದೇಶದ ಮೊದಲ ಕೊರೋನಾ (Coronavirus) ರೂಪಾಂತರಿ ಓಮಿಕ್ರೋನ್ (Omicron variant) ಕರ್ನಾಟಕದಲ್ಲಿ (Karnataka) ಕಾಣಿಸಿಕೊಂಡು ಆತಂಕ ಮೂಡಿಸಿತ್ತು. ಇದೀಗ ಒಂದೇ ದಿನ ಐದು ಪ್ರಕರಣ ಕಂಡುಬಂದಿದೆ.  ಬೆಳಗಾವಿ ಸದನದಲ್ಲಿ(Belagavi Assembly Session) ಕಾಂಗ್ರೆಸ್ (Congress) ನಾಯಕ  ರಮೇಶ್ ಕುಮಾರ್  (Ramesh Kumar) ಹೇಳಿದ ಮಾತುಗಳು ದೊಡ್ಡ ಚರ್ಚೆಗೆ ಕಾರಣವಾಗಿದೆ. ಅತ್ಯಾಚಾರ ತಡೆಯಲು ಸಾಧ್ಯವಾಗದಿದ್ದರೆ ಅದನ್ನು ಎಂಜಾಯ್ ಮಾಡಬೇಕಷ್ಟೆ!  ಎಂದು ಹೇಳಿದ್ದು ಜನಾಕ್ರೋಶಕ್ಕೆ ಕಾರಣವಾಗಿದೆ.

Belagavi Assembly Session : 'ರೇಪ್‌ ತಪ್ಪಿಸಿಕೊಳ್ಳಲು ಅಸಾಧ್ಯ ಎಂದಾಗ ಎಂಜಾಯ್ ಮಾಡ್ಬೇಕು'!

ರಾಜ್ಯ ಸರ್ಕಾರ ಪರ್ಸಂಟೇಜ್, ಕಮಿಷನ್ ನಲ್ಲಿ ಮುಳುಗಿದೆ ಎಂಬ ಆರೋಪಗಳು ಕೇಳಿ ಬರುತ್ತಲೇ ಇರುವಾಗ ನಾಯಕರ ನಡುವೆ ವಾಕ್ ಸಮರ ಮಿತಿಮೀರಿದೆ.  ಡಿಕೆ ಶಿವಕುಮಾರ್ (DK Shivakumar)ಮತ್ತು ಸಿಟಿ ರವಿ (CT Ravi)ನಡುವೆ ಲೂಟಿ ರವಿ..ಡಿಕೆಯಲ್ಲ ಕೆಡಿ ಫೈಟ್ ಸಹ ನಡೆದಿದೆ.

21:52ಖಗ ಮೃಗಗಳ ಮೂಲಕ ಗೂಢಚರ್ಯೆ: ಪ್ರಾಣಿ, ಪಕ್ಷಿ, ಕೀಟಗಳಿಂದ ಹೇಗೆ ನಡೆಯುತ್ತೆ ಗೂಢಚರ್ಯೆ
21:11ಮೋದಿ ಓಮನ್ ಭೇಟಿ.. ಪಾಕ್ ಚೀನಾ ಪತರಗುಟ್ಟಿದ್ದೇಕೆ? ಶತಕೋಟಿ ಒಡೆಯನ ಸಾಮ್ರಾಜ್ಯ ಹೇಗಿದೆ ಗೊತ್ತಾ..!
19:21ಆರ್ಥಿಕತೆ ಬಾಹುಬಲಿಯ ರೂಪಾಯಿ ಮೌಲ್ಯ ICUನಲ್ಲಿ; ಅಂದುಕೊಂಡಂಗಿಲ್ಲ ಭವಿಷ್ಯ!
20:57Suvarna Special: ಮಮತಾ ಬತ್ತಳಿಕೆ ಹೊಸ ಅಸ್ತ್ರ ಯಾವುದು ? ಮೋದಿ ವಿರುದ್ಧ ಹಿಂದೂ ಅಸ್ತ್ರ ಹಿಡಿದ ದೀದಿ..!
19:44Suvarna Special: ಸಂನ್ಯಾಸಿ ಸಿಂಹಾಸನ.. ಸಂಘ ಸಪ್ತಕೋಟಿ..! ಯೋಗಿ ಪಟ್ಟಕ್ಕೆ ಏಳು ಸುತ್ತಿನ ಕೋಟೆ ಕಟ್ಟುತ್ತಿದೆ RSS..!
18:19ಪುಟಿನ್ ಭಾರತ ಭೇಟಿಯಿಂದ ಹೊಸ ಚರಿತ್ರೆಗೆ ಮುನ್ನುಡಿ, ಕೆಲ ರಾಷ್ಟ್ರಗಳಿಗೆ ಟೆನ್ಶನ್
45:03ಕಿಚ್ಚು ಹೊತ್ತಿಸಿದ ‘ಸಂಚಾರ ಸಾಥಿ​’ ಆ್ಯಪ್; ನಾಯಿ ಇಂದಿನ ಮುಖ್ಯ ವಿಷಯ ಎಂದು ರಾಹುಲ್ ವ್ಯಂಗ್ಯ
01:49Viral Video: ಹೈದ್ರಾಬಾದ್‌ನಲ್ಲಿ ಅಮಾನವೀಯ ಕೃತ್ಯ, ಪುಟ್ಟ ಬಾಲಕಿಯ ಮೇಲೆ ಶಾಲೆಯ ಆಯಾ ಕ್ರೌರ್ಯ!
20:02ಮೋದಿ ಮಾರ್ಗ.. ಕುಮಾರ ಪರ್ವ: ಆತ್ಮನಿರ್ಭರ ಹೆಜ್ಜೆ.. ನಮೋ ಗುರಿಗೆ ಎಚ್​ಡಿಕೆ ಸಾಥ್​​!
20:35Ditwah Cyclone: ಕಾಡುವ ಮಳೆ, ನಡುಗುವು ಭೂಮಿ: ಕಡಲಿನಿಂದ ಕೇಡಿನ ಸಂದೇಶ!
Read more