News Hour; ಉಪಚುನಾವಣೆ ಫಲಿತಾಂಶದ ಹಿಂದಿನ ಲೆಕ್ಕಚಾರಗಳು!

News Hour; ಉಪಚುನಾವಣೆ ಫಲಿತಾಂಶದ ಹಿಂದಿನ ಲೆಕ್ಕಚಾರಗಳು!

Published : Nov 02, 2021, 11:56 PM IST

* ಅಗಲಿದ ಪುನೀತ್‌ಗೆ  ಹಾಲು ತುಪ್ಪ ಕಾರ್ಯಕ್ರಮ
* ಉಪಸಮರದ ಫಲಿತಾಂಶ ಬಂತು.. ಒಂದು ಕೈ..ಒಂದು ಕಮಲ!
* 2018 ಮತ್ತು 2021... ವೋಟಿಂಗ್ ಸರಾಸರಿ ಲೆಕ್ಕಾಚಾರ
* ಜೆಡಿಎಸ್ ನಾಯಕರು ಸೋಲಿನ ನಂತ್ರ ಏನಂದ್ರು?

ಬೆಂಗಳೂರು(ನ. 02)  ಅಪ್ಪು (Puneeth Rajkumar) ನೆಚ್ಚಿನ ಐವತ್ತು ಬಗೆಯ ಖಾದ್ಯಗಳನ್ನು ಇಟ್ಟು ಕುಟುಂಬ ಪೂಜೆ ನೆರವೇರಿಸಿದೆ.  ಅಪ್ಪುಗೆ ಪ್ರಿಯವಾದ ಮುದ್ದೆ-ನಾಟಿಕೋಳಿ ಸಾರನ್ನು ಇಟ್ಟು ಕುಟುಂಬದವರು ಹಾಲು ತುಪ್ಪ ಸಮರ್ಪಿಸಿದ್ದಾರೆ.

ಬಿಜೆಪಿ ಕಾಂಗ್ರೆಸ್ ಗೆ ಸಮಪಾಲು... ಮುಂದೆ ಯಾವ ಬದಲಾವಣೆ!

ಹಾನಗಲ್(Hangal) ಮತ್ತು ಸಿಂಧಗಿ (Sindhagi) ಉಪಸಮರದ ಫಲಿತಾಂಶ ಹೊರಬಂದಿದ್ದು ಹಾನಗಲ್ ಕಾಂಗ್ರೆಸ್(Congress) ಪಾಲಾಗಿದ್ದರೆ ಸಿಂಧಗಿಯಲ್ಲಿ ಬಿಜೆಪಿ (BJP) ಗೆದ್ದಿದೆ. ಜೆಡಿಎಸ್ (JDS) ಎರಡೂ ಕ್ಷೇತ್ರಗಳಲ್ಲಿ ಠೇವಣಿ ಕಳೆದುಕೊಂಡಿದೆ.  ಹಿಂದಿನ ವಿಧಾನಸಭೆ ಚುನಾವಣೆಗೂ ಈಗ ಬಂದಿರುವ ಫಲಿತಾಂಶಕ್ಕೂ ಹೋಲಿಕೆ ಮಾಡಬೇಕಿದ್ದು ಲೆಕ್ಕಾಚಾರ ಇಲ್ಲಿದೆ. ಜೆಡಿಎಸ್ ನಾಯಕರು ಅಬ್ಬರದ ಪ್ರಚಾರವನ್ನೇ ನಡೆಸಿದ್ದರು ಆದರೆ ಎರು ಕ್ಷೇತ್ರದಲ್ಲಿ ಜೆಡಿಎಸ್ ಠೇವಣಿ ಕಳೆದುಕೊಂಡಿದೆ. ಹಣ ಬಲ ಮತ್ತು  ಅಧಿಕಾರದಿಂದ ಬಿಜೆಪಿ  ಗೆಲವು ಸಾಧಿಸಿದೆ ಎನ್ನುವುದು ಜೆಡಿಎಸ್ ಪ್ರಮುಖರ ಮಾತು.. ಇಡೀ ದಿನದ ಸುದ್ದಿ ನ್ಯೂಸ್ ಅವರ್ ನಲ್ಲಿ

21:07ಅಸ್ಸಾಂ ಅಖಾಡದಲ್ಲಿ ಡಿಕೆ–ಪ್ರಿಯಾಂಕ ಹಿಮಾಗ್ನಿ ಯಜ್ಞ! ಕಮಲ ಸಾಮ್ರಾಜ್ಯಕ್ಕೆ ಡೆಡ್ಲಿ ಸವಾಲು
23:42ಭರತ ಭೂಮಿಯ ಮೇಲೆ ಕೋಪಿಸಿಕೊಂಡನಾ ಭಾಸ್ಕರ..? ನೆತ್ತಿ ಸುಡುವ ಸೂರ್ಯ ಬೆಳಕು ಚೆಲ್ಲುತ್ತಿಲ್ಲವೇಕೆ..?
23:23ಮಹಾ ದಾಖಲೆಗೆ ಸಿದ್ದು ಅರಸ.. ಮೊಳಗಿತು ರಣಘೋಷ..! ಡಿಕೆ ಮೌನದ ಹಿಂದೆ ಅಡಗಿದ್ಯಾ ಗುಡುಗಿನ ಸದ್ದು..?
20:56ಮೂರು ದಶಕದ ಬಳಿಕ ಗಾಂಧಿ ಕುಟುಂಬದಲ್ಲಿ ಮದುವೆ ಸಂಭ್ರಮ: ರೈಹಾನ್ ವಾದ್ರಾ–ಅವಿವಾ ಬೇಗ್ ಲವ್ ಸ್ಟೋರಿ
23:19Bullet Train: ಸಮುದ್ರದಡಿ 7 ಕಿ.ಮೀ ಸುರಂಗ, ದೇಶದ ಮೊದಲ ಅದ್ಭುತ! ಬಂದ ಬಂದ ಬುಲೆಟ್‌ ಬಾಬಾ!
21:52ಖಗ ಮೃಗಗಳ ಮೂಲಕ ಗೂಢಚರ್ಯೆ: ಪ್ರಾಣಿ, ಪಕ್ಷಿ, ಕೀಟಗಳಿಂದ ಹೇಗೆ ನಡೆಯುತ್ತೆ ಗೂಢಚರ್ಯೆ
21:11ಮೋದಿ ಓಮನ್ ಭೇಟಿ.. ಪಾಕ್ ಚೀನಾ ಪತರಗುಟ್ಟಿದ್ದೇಕೆ? ಶತಕೋಟಿ ಒಡೆಯನ ಸಾಮ್ರಾಜ್ಯ ಹೇಗಿದೆ ಗೊತ್ತಾ..!
19:21ಆರ್ಥಿಕತೆ ಬಾಹುಬಲಿಯ ರೂಪಾಯಿ ಮೌಲ್ಯ ICUನಲ್ಲಿ; ಅಂದುಕೊಂಡಂಗಿಲ್ಲ ಭವಿಷ್ಯ!
20:57Suvarna Special: ಮಮತಾ ಬತ್ತಳಿಕೆ ಹೊಸ ಅಸ್ತ್ರ ಯಾವುದು ? ಮೋದಿ ವಿರುದ್ಧ ಹಿಂದೂ ಅಸ್ತ್ರ ಹಿಡಿದ ದೀದಿ..!
19:44Suvarna Special: ಸಂನ್ಯಾಸಿ ಸಿಂಹಾಸನ.. ಸಂಘ ಸಪ್ತಕೋಟಿ..! ಯೋಗಿ ಪಟ್ಟಕ್ಕೆ ಏಳು ಸುತ್ತಿನ ಕೋಟೆ ಕಟ್ಟುತ್ತಿದೆ RSS..!
Read more