News Hour; ಜೋರಾದ ಬಿಟ್ ಕಾಯಿನ್ ಸದ್ದು, ಯಾವ ಆಧಾರದಲ್ಲಿ ತನಿಖೆ?

News Hour; ಜೋರಾದ ಬಿಟ್ ಕಾಯಿನ್ ಸದ್ದು, ಯಾವ ಆಧಾರದಲ್ಲಿ ತನಿಖೆ?

Published : Nov 12, 2021, 02:48 AM IST

* ಕರ್ನಾಟಕದಲ್ಲಿ ಬಿಟ್ ಕಾಯಿನ್ ಪ್ರಕರಣದ್ದೇ ಸದ್ದು
* ಬಿಟ್ ಕಾಯಿನ್ ಹಗರಣ, ಹ್ಯಾರಿಸ್ ಪುತ್ರನ ಜತೆ ಶ್ರೀಕಿ ಹಳೆಯ ಗೆಳೆತನ!
* ನರೇಂದ್ರ ಮೋದಿ-ಬೊಮ್ಮಾಯಿ ಭೇಟಿ.. ಏನಾಯ್ತು ಚರ್ಚೆ?
ಅಮೆರಿಕದಲ್ಲಿ ಮೋದಿಗೆ ಗೊತ್ತಾಯ್ತಾ ಬಿಟ್ ಕಾಯಿನ್ ಹಗರಣ?

ಬೆಂಗಳೂರು(ನ. 12)   ಬಿಟ್ ಕಾಯಿನ್( Bitcoin Scam) ಹಗರಣ ದ ಚರ್ಚೆ ಸದ್ಯಕ್ಕೆ ಮುಗಿಯುವಂತೆ ಕಾಣುತ್ತಿಲ್ಲ. ತನಿಖೆ ಶುರುವಾಗಿದೆ ಎಂದು ಸರ್ಕಾರ (Karnataka Govt) ಹೇಳಿದ್ದರೂ ಅಧಿಕೃತವಾಗಿಲ್ಲ. ಹ್ಯಾಕರ್ ಶ್ರೀಕಿ ವಿದೇಶದಲ್ಲಿ ಓದಿ ಬಂದ ನಂತರ ಶಾಂತಿನಗರದ ಶಾಸಕ ಹ್ಯಾರೀಸ್ ಪುತ್ರನ ಜತೆ ಗೆಳೆತನ ಇತ್ತು ಎಂಬ ಅಂಶವೂ ಬಹಿರಂಗವಾಗಿದೆ.

ಅಷ್ಟಕ್ಕೂ ಈ ಬಿಟ್ ಕಾಯಿನ್ ಅಂದ್ರೆ ಏನು? 'ಬುದ್ಧಿವಂತ'  ಶ್ರೀಕಿಯ ಇತಿಹಾಸ

ಸಿಎಂ ಬಸವರಾಜ  ಬೊಮ್ಮಾಯಿ (Basavaraj Bommai) ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಿ ಮಾತನಾಡಿದ್ದಾರೆ. ಕರ್ನಾಟಕ ರಾಜಕಾರಣ ಸೇರಿ ಬಿಟ್ ಕಾಯಿನ್ ವಿಚಾರಗಳ ಬಗ್ಗೆ ಬೊಮ್ಮಾಯಿ ಅವರೇ ಕೇಂದ್ರ ನಾಯಕರಿಗೆ ಮಾಹಿತಿ ಕೊಟ್ಟಿದ್ದಾರೆ.  ನರೇಂದ್ರ ಮೋದಿ (Narendra Modi) ಅಮೆರಿಕ ಪ್ರವಾಸಕ್ಕೆ ಹೋದಾಗ ಮೋದಿ ಅವರಿಗೆ ಬಿಟ್ ಕಾಯಿನ್ ಪ್ರಕರಣದ ಬಗ್ಗೆ ಗೊತ್ತಾಯಿತಂತೆ. ಅಲ್ಲಿಂದ ವಾಪಸ್ ಬಂದ ಪ್ರಧಾನಿಗೆ ಹಗರಣದ ಎಲ್ಲ ವಿವರ ಗೊತ್ತಾಯಿತಂತೆ..ಇದೆಲ್ಲ ವದಂತಿಗಳು .. ಇಡೀ ದಿನದ ಸುದ್ದಿ ನ್ಯೂಸ್ ಅವರ್ ನಲ್ಲಿ...

 

22:10ಏಷ್ಯಾದ ಶ್ರೀಮಂತ ಪಾಲಿಕೆಗೆ ಬಿಜೆಪಿಯೇ ಬಿಗ್ ಬಾಸ್: ಅಸ್ತಿತ್ವದ ಆಟದಲ್ಲಿ ಅಣ್ತಮ್ಮಾಸ್ ಗೆದ್ದರಾ, ಸೋತರಾ?
21:07ಅಸ್ಸಾಂ ಅಖಾಡದಲ್ಲಿ ಡಿಕೆ–ಪ್ರಿಯಾಂಕ ಹಿಮಾಗ್ನಿ ಯಜ್ಞ! ಕಮಲ ಸಾಮ್ರಾಜ್ಯಕ್ಕೆ ಡೆಡ್ಲಿ ಸವಾಲು
23:42ಭರತ ಭೂಮಿಯ ಮೇಲೆ ಕೋಪಿಸಿಕೊಂಡನಾ ಭಾಸ್ಕರ..? ನೆತ್ತಿ ಸುಡುವ ಸೂರ್ಯ ಬೆಳಕು ಚೆಲ್ಲುತ್ತಿಲ್ಲವೇಕೆ..?
23:23ಮಹಾ ದಾಖಲೆಗೆ ಸಿದ್ದು ಅರಸ.. ಮೊಳಗಿತು ರಣಘೋಷ..! ಡಿಕೆ ಮೌನದ ಹಿಂದೆ ಅಡಗಿದ್ಯಾ ಗುಡುಗಿನ ಸದ್ದು..?
20:56ಮೂರು ದಶಕದ ಬಳಿಕ ಗಾಂಧಿ ಕುಟುಂಬದಲ್ಲಿ ಮದುವೆ ಸಂಭ್ರಮ: ರೈಹಾನ್ ವಾದ್ರಾ–ಅವಿವಾ ಬೇಗ್ ಲವ್ ಸ್ಟೋರಿ
23:19Bullet Train: ಸಮುದ್ರದಡಿ 7 ಕಿ.ಮೀ ಸುರಂಗ, ದೇಶದ ಮೊದಲ ಅದ್ಭುತ! ಬಂದ ಬಂದ ಬುಲೆಟ್‌ ಬಾಬಾ!
21:52ಖಗ ಮೃಗಗಳ ಮೂಲಕ ಗೂಢಚರ್ಯೆ: ಪ್ರಾಣಿ, ಪಕ್ಷಿ, ಕೀಟಗಳಿಂದ ಹೇಗೆ ನಡೆಯುತ್ತೆ ಗೂಢಚರ್ಯೆ
21:11ಮೋದಿ ಓಮನ್ ಭೇಟಿ.. ಪಾಕ್ ಚೀನಾ ಪತರಗುಟ್ಟಿದ್ದೇಕೆ? ಶತಕೋಟಿ ಒಡೆಯನ ಸಾಮ್ರಾಜ್ಯ ಹೇಗಿದೆ ಗೊತ್ತಾ..!
19:21ಆರ್ಥಿಕತೆ ಬಾಹುಬಲಿಯ ರೂಪಾಯಿ ಮೌಲ್ಯ ICUನಲ್ಲಿ; ಅಂದುಕೊಂಡಂಗಿಲ್ಲ ಭವಿಷ್ಯ!
20:57Suvarna Special: ಮಮತಾ ಬತ್ತಳಿಕೆ ಹೊಸ ಅಸ್ತ್ರ ಯಾವುದು ? ಮೋದಿ ವಿರುದ್ಧ ಹಿಂದೂ ಅಸ್ತ್ರ ಹಿಡಿದ ದೀದಿ..!
Read more