* ಕಲಾಪದಲ್ಲಿಯೂ ಹಲಾಲ್ ಪ್ರತಿಧ್ವನಿ, ಎಚ್‌ಡಿಕೆ ಮಾತು
* ಹಲಾಲ್ ಒಂದು ಮಾಂಸ ಕತ್ತರಿಸುವ ವಿಧಾನ
* ಮೇಲುಕೋಟೆಯಲ್ಲಿ ಸಲಾಂ ಆರತಿ ಬೇಡ
* ಹಿಜಾಬ್ ನಂತರದಲ್ಲಿ ಮತ್ತಷ್ಟು ಸಂಘರ್ಷ
ಬೆಂಗಳೂರು(ಮೇ. 31) ಹಲಾಲ್ (Halal Meat) ವಿಚಾರ ವಿಧಾನಸಭೆಯಲ್ಲಿಯೂ (Karnataka Legislative Assembly)ಪ್ರತಿಧ್ವನಿಸಿದೆ. ಈ ಬಗ್ಗೆ ಮಾಜಿ ಸಿಎಂ ಎಚ್‌ಡಿ ಕುಮಾರಸ್ವಾಮಿ (HD Kumaraswamy) ಮಾತನಾಡಿದ್ದಾರೆ. ಹಿಂದು (Hindu) ಸಂಘಟನೆಗಳ ಕರಪತ್ರವನ್ನು ಕುಮಾರಸ್ವಾಮಿ ಓದಿ ಹೇಳಿದ್ದಾರೆ.
ಅಷ್ಟಕ್ಕೂ ಈ ಹಲಾಲ್ ದಂಗಲ್ ಶುರುವಾಗಿದ್ದು ಎಲ್ಲಿಂದ
ಕೊಲ್ಲೂರು ಮೂಕಾಂಬಿಕಾ ದೇವಾಲಯದಲ್ಲಿ ಸಲಾಂ ಆರತಿ ವಿಚಾರ ಚರ್ಚೆಯಲ್ಲಿದ್ದಾಗಲೆ ಮೇಲುಕೋಟೆಯಲ್ಲಿಯೂ ಸಲಾಂ ಆರತಿ ನಿಲ್ಲಿಸಬೇಕು ಎಂಬ ಒತ್ತಾಯ ಕೇಳಿಬಂದಿದೆ. ಹಲಾಲ್ ಮಾಂಸದ ವಿಚಾರ ದೊಡ್ಡ ಮಟ್ಟದ ಚರ್ಚೆಗೆ ವೇದಿಕೆ ಮಾಡಿಕೊಟ್ಟಿದ್ದು ಸಿಎಂ ಇಬ್ರಾಹಿಂ ಪ್ರತಿಕ್ರಿಯೆ ನೀಡಿದ್ದಾರೆ. ಇದೊಂದು ಮಾಂಸ ಕತ್ತರಿಸುವ ವಿಧಾನ ಅಷ್ಟ್ಏ ಎಂದಿದ್ದಾರೆ. ಇಡೀ ದಿನದ ಸುದ್ದಿ ನ್ಯೂಸ್ ಅವರ್ ನಲ್ಲಿ