Dec 11, 2021, 12:05 AM IST
ನವದೆಹಲಿ(ಡಿ. 10) ಹೆಲಿಕಾಪ್ಟರ್ (IAF Helicopter Crash ) ದುರಂತದಲ್ಲಿ ಅಗಲಿದ ಯೋಧರಿಗೆ, ಸೇನಾ ಮುಖ್ಯಸ್ಥ ಬಿಪಿನ್ ರಾವತ್ (General Bipin Rawat )ಅವರಿಗೆ ಇಡೀ ದೇಶ (India) ಕಂಬನಿ ಮಿಡಿದಿದೆ.
ಹಾಗಾದರೆ ಈ ಘೋರ ಅಪಘಾತಕ್ಕೆ ಏನು ಕಾರಣ? ಸಮಗ್ರ ತನಿಖೆ ನಡೆಯಲಿದೆ ಎಂದು ವಾಯುಸೇನೆ(IAF) ತಿಳಿಸಿದೆ. ಸೇನಾ ಮುಖ್ಯಸ್ಥ ಬಿಪಿನ್ ರಾವತ್ ಅಗಲಿಕೆಗೆ ಇಡೀ ದೇಶವೇ ಕಂಬನಿ ಸುರಿಸಿದರೆ ಕೆಲ ಕಿಡಿಗೇಡಿಗಳು ಇದನ್ನು(Social Media) ಸಂಭ್ರಮಿಸಿದ್ದಾರೆ. ಎಲ್ಲಿಗೆ ಬಂದಿದೆ ಇಂಥವರ ಮನಸ್ಥಿತಿ! ಎಲ್ಲ ಪ್ರಶ್ನೆಗಳನ್ನು ನಮಗೆ ನಾವೇ ಕೇಳಿಕೊಳ್ಳಬೇಕಿದೆ.