News Hour: ವಿಶೇಷ ವಿಮಾನ ಏರಿದವರ ಕತೆ ಹೇಳಿದ ರವಿ.. ಗೋವಾಕ್ಕೆ ಹೋದವರು ಏನಾದರು?

News Hour: ವಿಶೇಷ ವಿಮಾನ ಏರಿದವರ ಕತೆ ಹೇಳಿದ ರವಿ.. ಗೋವಾಕ್ಕೆ ಹೋದವರು ಏನಾದರು?

Published : Mar 11, 2022, 11:41 PM ISTUpdated : Mar 11, 2022, 11:42 PM IST

*ಪ್ರತಿಧ್ವನಿಸುತ್ತಲೇ ಇದೆ ಪಂಚರಾಜ್ಯ ಫಲಿತಾಂಶ
* ವಿಶೇಷ ವಿಮಾನ ಹತ್ತಿ ಹೋದವರು ಏನಾದರು.. ರವಿ ಕತೆ
* ಕಾಂಗ್ರೆಸ್‌ ಮುಕ್ತ ಭಾರತ ವರ್ಸಸ್ ಬಿಎಸ್‌ವೈ ಮುಕ್ತ ಬಿಜೆಪಿ
*ಪಂಚ ರಾಜ್ಯದ ನಂತರ ಪ್ರಶಾಂತ್ ಕಿಶೋರ್ ಇಂಟರೆಸ್ಟಿಂಗ್ ಟ್ವೀಟ್

ಬೆಂಗಳೂರು(ಮೇ 11)   ಕರ್ನಾಟಕದ (Karnataka) ನಾಯಕರು ಗೋವಾದಲ್ಲಿ (Goa) ಪ್ರಚಾರ ಮಾಡಿದ್ದರು. ಉತ್ತರಾಖಂಡದಲ್ಲಿಯೂ ಓಡಾಡಿದ್ದರು . ಫಲಿತಾಂಶದ ನಂತರ ಕರ್ನಾಟಕದ ಮೇಲೆ ಪರಿಣಾಮ ಏನು? ಪಂಚ ರಾಜ್ಯಗಳ ಫಲಿತಾಂಶ (5 State Election Result) ವಿಧಾನಸಭೆಯಲ್ಲಿಯೂ ಪ್ರತಿಧ್ವನಿಸಿತು. ಮಾಜಿ ಸಿಎಂಗಳ ನಡುವೆ ದೊಡ್ಡ ವಾಕ್ ಸಮರ ನಡೆಯಿತು.#

ವಿಧಾನ ಪರಿಷತ್ ಚುನಾವಣೆಗೆ ಬಿಜೆಪಿ ಅಭ್ಯರ್ಥಿಗಳ ಪಟ್ಟಿ ರಿಲೀಸ್, ಕುತೂಹಲ ಮೂಡಿಸಿದ ಹೊರಟ್ಟಿ ನಡೆ

ಪಂಚ ರಾಜ್ಯದ ಫಲಿತಾಂಶದ  ನಂತರ ಪ್ರಶಾಂತ್ ಕಿಶೋರ್ (Prashant Kishor)ಒಂದು ಇಂಟರೆಸ್ಟಿಂಗ್ ಟ್ವೀಟ್ ಮಾಡಿದ್ದಾರೆ. ಇದರ ಅರ್ಥ ಮಾತ್ರ ಬಹಳ ವಿಸ್ತಾರವಾಗಿದೆ.  ಕಾಂಗ್ರೆಸ್ ಪಂಚರಾಜ್ಯದಲ್ಲಿ ನೆಲಕಚ್ಚಿದೆ.  ಒಂದು ಕಾಲದಲ್ಲಿ ಉತ್ತರ ಪ್ರದೇಶವನ್ನು ಆಳಿದ ಪಕ್ಷಗಳ ಕತೆ ಎಲ್ಲಿಗೆ ಬಂದು  ನಿಂತಿದೆ. 

39:28ಅಯೋಧ್ಯೆ ರಾಮಮಂದಿರ: ಪ್ರಾಜೆಕ್ಟ್ ಚೀಫ್ ನೃಪೇಂದ್ರ ಮಿಶ್ರಾ ಜೊತೆ ಎಕ್ಸ್‌ಕ್ಲೂಸಿವ್ ಸಂದರ್ಶನ
22:49ವಿಧಾನಸಭೆಯಲ್ಲೂ ಸಿಎಂ ವಿಜಯ್ ಪಂಚಿಂಗ್ ಡೈಲಾಗ್, ದ್ರಾವಿಡ ನಾಡಿನಲ್ಲಿ ರಾಜಕೀಯ ರಂಗು ಬದಲು
21:09ಇದು ದಳಪತಿ ಕೋಟೆ ಕಣೋ! ವಿಜಯ್ ಶಪಥಕ್ಕೆ ನಡುಗಿದ್ದೇಕೆ ದ್ರಾವಿಡ ನೆಲದ ರಾಜಕಾರಣ?
19:59Suvarna Focus: ರುದ್ರಪ್ರಯಾಗದಲ್ಲಿ ನಿಹಾಂಗ್ ಯೋಧರ ರಣಕಹಳೆ; ಮತ್ತೆ ಕಾಡುತ್ತಿದೆ 1984ರ ‘ಆಪರೇಷನ್ ಬ್ಲ್ಯೂ ಸ್ಟಾರ್’ ಕರಾಳ ನೆನಪು!
06:49ಪ್ಯಾನ್ ಇಂಡಿಯಾ ಹೀರೋ ವಿಜಯ್ ಈಗ ಈಗ ಪ್ಯಾನ್ ಇಂಡಿಯಾ ಲೀಡರ್! ಹುಟ್ಟುಹಬ್ಬದ ದಿನ ಸಿಕ್ತು ಸಾಕ್ಷಿ!
22:58ಉಗ್ರನಾಗಲು ಪಾಕಿಸ್ತಾನಕ್ಕೆ ತೆರಳಿ ರಿಯಲ್ ಧುರಂಧರ್ ಆದ ಕಾಶ್ಮೀರ ಯುವಕ, ಬೆಚ್ಚಿ ಬೀಳಿಸೋ ಘಟನೆ
03:42'ದಳಪತಿ' ಕುರ್ಚಿಗೆ ಕಂಟಕ? ಅಣ್ಣಾ ಮಲೈ-ರಜನಿಕಾಂತ್-ಅಜಿತ್ 'ತ್ರಿಮೂರ್ತಿ'ಗಳ ಆಟ ಶುರುವಾಗ್ತಿದ್ಯಾ?
18:09362 ನಂಬರ್‌ಗಾಗಿ ಬಿಜೆಪಿ ಆಟ, ಕಂಪನಕ್ಕೆ ಬಂಗಾಳದಿಂದ ಯುಪಿ ವರೆಗೂ ಉರುಳುತ್ತಿದೆ ವಿಕೆಟ್
20:58ಮುಂಗಾರು ಮಳೆಯನ್ನೇ ನುಂಗಿ ಹಾಕ್ತಾನಾ ಪುಟ್ಟ ಹುಡುಗ? ಭಾರತಕ್ಕೆ ಶೇ.60ರಷ್ಟು ಬರಗಾಲ ಎಚ್ಚರಿಕೆ
19:36ಯುಪಿ ಕದನ 2027: ‘ಲೋಕ’ ಪಾಠ, ಕಮಲ ಪಡೆಯ ಪ್ರತೀಕಾರ! ವಿಪಕ್ಷಗಳ ನಿದ್ದೆಗೆಡಿಸಿದ ಬಿಜೆಪಿಯ ಮಹಾ ಚಾಣಕ್ಯ ತಂತ್ರ!
Read more