ಹಿಮಾಲಯ ಒಂದು ಪರ್ವತವಲ್ಲ, ಸಾಕಷ್ಟು ಕೌತುಕಗಳ ಆಗರ. ತನ್ನ ಗರ್ಭದಲ್ಲಿ ಅದೆಷ್ಟೋ ವಿಸ್ಮಯಗಳನ್ನು ಬಚ್ಚಿಟ್ಟುಕೊಂಡಿದೆ. ಅಂತದ್ದೇ ಒಂದು ವಿಸ್ಮಯ ರೂಪ್‌ಕುಂಡ್ ಸರೋವರ. ಅಸ್ಥಿ ಪಂಜರಗಳಿಂದಲೇ ಆದ ಸರೋವರವಿದು.
ನವದೆಹಲಿ (ಮಾ. 01): ಹಿಮಾಲಯ ಒಂದು ಪರ್ವತವಲ್ಲ, ಸಾಕಷ್ಟು ಕೌತುಕಗಳ ಆಗರ. ತನ್ನ ಗರ್ಭದಲ್ಲಿ ಅದೆಷ್ಟೋ ವಿಸ್ಮಯಗಳನ್ನು ಬಚ್ಚಿಟ್ಟುಕೊಂಡಿದೆ. ಅಂತದ್ದೇ ಒಂದು ವಿಸ್ಮಯ ರೂಪ್‌ಕುಂಡ್ ಸರೋವರ. ಅಸ್ಥಿ ಪಂಜರಗಳಿಂದಲೇ ಆದ ಸರೋವರವಿದು.
ವರ್ಷದ 11 ತಿಂಗಳು ಈ ಸರೋವರ ಹೆಪ್ಪುಗಟ್ಟಿರುತ್ತದೆ. ಸರೋವರ ಕರಗಿದಾಗ ಹಲವು ಶತಮಾನಗಳಷ್ಟು ಹಳೆಯ ನೂರಾರು ಮಾನವರು, ಹಾಗೂ ಕುದುರೆಗಳ ಅಸ್ಥಿಪಂಜರಗಳು ಕಾಣಿಸುತ್ತವೆ. ಅಸ್ಥಿಪಂಜರ ಹೇಳುವ ಕಥೆಯೇನು..?