ಪೌರತ್ವ ಕಾಯ್ದೆ: ರಾಜೀವ್ ಚಂದ್ರಶೇಖರ್ ಕಣ್ತೆರೆಸುವ ವಿಶ್ಲೇಷಣೆ

ಪೌರತ್ವ ಕಾಯ್ದೆ: ರಾಜೀವ್ ಚಂದ್ರಶೇಖರ್ ಕಣ್ತೆರೆಸುವ ವಿಶ್ಲೇಷಣೆ

Published : Dec 20, 2019, 06:45 PM ISTUpdated : Dec 20, 2019, 10:57 PM IST

ದೇಶಾದ್ಯಂತ ಪೌರತ್ವ ತಿದ್ದುಪಿ ಕಾಯ್ದೆಯ ವಿರುದ್ಧ ಪ್ರತಿಭಟನೆ ಜೋರಾಗಿದ್ದು, ರಾಜ್ಯದಲ್ಲೂ ಪೌರತ್ವ ವಿರುದ್ಧದ ಕಿಚ್ಚು ಹೆಚ್ಚಾಗಿದೆ. ಈ ಮಧ್ಯೆ ಪೌರತ್ವ ತಿದ್ದುಪಡಿ ಕಾಯ್ದೆಯ ಕುರಿತು ಸಕಾರಾತ್ಮಕ ವಿಶ್ಲೇಷಣೆ ಮಾಡಿರುವ ರಾಜ್ಯಸಭಾ ಸಂಸದ ರಾಜೀವ್ ಚಂದ್ರಶೇಖರ್, ಕಾಯ್ದೆಯ ಜಾರಿಯಿಂದಾಗುವ ಒಳಿತಿನ ಬಗ್ಗೆ ವಿಸ್ತೃತ ಲೇಖನ ಬರೆದಿದ್ದಾರೆ.

ದೇಶಾದ್ಯಂತ ಪೌರತ್ವ ತಿದ್ದುಪಿ ಕಾಯ್ದೆಯ ವಿರುದ್ಧ ಪ್ರತಿಭಟನೆ ಜೋರಾಗಿದ್ದು, ರಾಜ್ಯದಲ್ಲೂ ಪೌರತ್ವ ವಿರುದ್ಧದ ಕಿಚ್ಚು ಹೆಚ್ಚಾಗಿದೆ. ಈ ಮಧ್ಯೆ ಪೌರತ್ವ ತಿದ್ದುಪಡಿ ಕಾಯ್ದೆಯ ಕುರಿತು ಸಕಾರಾತ್ಮಕ ವಿಶ್ಲೇಷಣೆ ಮಾಡಿರುವ ರಾಜ್ಯಸಭಾ ಸಂಸದ ರಾಜೀವ್ ಚಂದ್ರಶೇಖರ್, ಕಾಯ್ದೆಯ ಜಾರಿಯಿಂದಾಗುವ ಒಳಿತಿನ ಬಗ್ಗೆ ವಿಸ್ತೃತ ಲೇಖನ ಬರೆದಿದ್ದಾರೆ. ಈ ಮಸೂದೆ ಶೋಷಣೆಗೊಳಗಾದವರಿಗೆ ಮತ್ತು ಅವರ ಮುಂದಿನ ಪೀಳಿಗೆಗೆ ಭವಿಷ್ಯವನ್ನು ಕಟ್ಟಿಕೊಡುತ್ತದೆ. ಇಂತಹ ಮಾನವೀಯ ಕಳಕಳಿ ಹೊಂದಿರುವ ಮಸೂದೆಯನ್ನು ಯಾರೂ  ವಿರೋಧಿಸಲಾರರು. ಈ ಜನರು ಬೇರಾವ್ಯ ದೇಶಕ್ಕೆ ಹೋಗಲಾರರರು. ಚೀನಾ, ಅಮೆರಿಕಾ ಅಥವಾ ಇನ್ಯಾವುದೇ ದೇಶ ಅವರನ್ನು ಸ್ವೀಕರಿಸಲಾರದು. ಭಾರತವೊಂದೇ ಅವರ ಮುಂದಿರುವ ಏಕೈಕ ಆಯ್ಕೆ. ವಿವೇಕವಂತರು ಇದನ್ನು ವಿರೋಧಿಸಲಾರರು ಎಂದು ರಾಜೀವ್ ಚಂದ್ರಶೇಖರ್ ಅಭಿಪ್ರಾಯಪಟ್ಟಿದ್ದಾರೆ.

 

ಈ ಕುರಿತು ಹೆಚ್ಚಿನ ಮಾಹಿತಿಗಾಗಿ ಈ ವಿಡಿಯೋ ನೋಡಿ...

21:47ಮೋದಿ ಮೆಚ್ಚಿದ 'ಬಾಸ್' ಈಗ ಕಮಲ ಪಡೆಯ ಹೊಸ ಸಾರಥಿ! ನಿತಿನ್ ನಬೀನ್ ನನಗೂ ಬಾಸ್ ಎಂದಿದ್ದೇಕೆ ನಮೋ?
22:10ಏಷ್ಯಾದ ಶ್ರೀಮಂತ ಪಾಲಿಕೆಗೆ ಬಿಜೆಪಿಯೇ ಬಿಗ್ ಬಾಸ್: ಅಸ್ತಿತ್ವದ ಆಟದಲ್ಲಿ ಅಣ್ತಮ್ಮಾಸ್ ಗೆದ್ದರಾ, ಸೋತರಾ?
21:07ಅಸ್ಸಾಂ ಅಖಾಡದಲ್ಲಿ ಡಿಕೆ–ಪ್ರಿಯಾಂಕ ಹಿಮಾಗ್ನಿ ಯಜ್ಞ! ಕಮಲ ಸಾಮ್ರಾಜ್ಯಕ್ಕೆ ಡೆಡ್ಲಿ ಸವಾಲು
23:42ಭರತ ಭೂಮಿಯ ಮೇಲೆ ಕೋಪಿಸಿಕೊಂಡನಾ ಭಾಸ್ಕರ..? ನೆತ್ತಿ ಸುಡುವ ಸೂರ್ಯ ಬೆಳಕು ಚೆಲ್ಲುತ್ತಿಲ್ಲವೇಕೆ..?
23:23ಮಹಾ ದಾಖಲೆಗೆ ಸಿದ್ದು ಅರಸ.. ಮೊಳಗಿತು ರಣಘೋಷ..! ಡಿಕೆ ಮೌನದ ಹಿಂದೆ ಅಡಗಿದ್ಯಾ ಗುಡುಗಿನ ಸದ್ದು..?
20:56ಮೂರು ದಶಕದ ಬಳಿಕ ಗಾಂಧಿ ಕುಟುಂಬದಲ್ಲಿ ಮದುವೆ ಸಂಭ್ರಮ: ರೈಹಾನ್ ವಾದ್ರಾ–ಅವಿವಾ ಬೇಗ್ ಲವ್ ಸ್ಟೋರಿ
23:19Bullet Train: ಸಮುದ್ರದಡಿ 7 ಕಿ.ಮೀ ಸುರಂಗ, ದೇಶದ ಮೊದಲ ಅದ್ಭುತ! ಬಂದ ಬಂದ ಬುಲೆಟ್‌ ಬಾಬಾ!
21:52ಖಗ ಮೃಗಗಳ ಮೂಲಕ ಗೂಢಚರ್ಯೆ: ಪ್ರಾಣಿ, ಪಕ್ಷಿ, ಕೀಟಗಳಿಂದ ಹೇಗೆ ನಡೆಯುತ್ತೆ ಗೂಢಚರ್ಯೆ
21:11ಮೋದಿ ಓಮನ್ ಭೇಟಿ.. ಪಾಕ್ ಚೀನಾ ಪತರಗುಟ್ಟಿದ್ದೇಕೆ? ಶತಕೋಟಿ ಒಡೆಯನ ಸಾಮ್ರಾಜ್ಯ ಹೇಗಿದೆ ಗೊತ್ತಾ..!
19:21ಆರ್ಥಿಕತೆ ಬಾಹುಬಲಿಯ ರೂಪಾಯಿ ಮೌಲ್ಯ ICUನಲ್ಲಿ; ಅಂದುಕೊಂಡಂಗಿಲ್ಲ ಭವಿಷ್ಯ!