ರೈಲ್ವೇ ಹಳಿ (Railway Track) ಮೇಲೆ ಸಿಲುಕಿದ್ದ ಶ್ವಾನದ ರಕ್ಷಣೆಗೆ ಮುಂದಾದ ವ್ಯಕ್ತಿ, ತನ್ನ ಜೀವವನ್ನೂ ಲೆಕ್ಕಿಸದೇ, ಶ್ವಾನವನ್ನು ರಕ್ಷಿಸಿದ್ಧಾರೆ. 2 ನಾಯಿ ಮರಿಗಳು ರೈಲ್ವೇ ಹಳಿ ಮೇಲೆ ಮಲಗಿದ್ದವು. ರೈಲು ಇನ್ನೇನು ಹರಿದೇ ಬಿಡ್ತು ಎನ್ನುವಾಗ, ಕೂಡಲೇ ಧಾವಿಸಿದ ಯುವಕ ಶ್ವಾನಗಳನ್ನು ಬಚಾವ್ ಮಾಡಿದ್ದಾನೆ.
ರೈಲ್ವೇ ಹಳಿ (Railway Track) ಮೇಲೆ ಸಿಲುಕಿದ್ದ ಶ್ವಾನದ (Dog) ರಕ್ಷಣೆಗೆ ಮುಂದಾದ ವ್ಯಕ್ತಿ, ತನ್ನ ಜೀವವನ್ನೂ ಲೆಕ್ಕಿಸದೇ, ಶ್ವಾನವನ್ನು ರಕ್ಷಿಸಿದ್ಧಾರೆ. 2 ನಾಯಿ ಮರಿಗಳು ರೈಲ್ವೇ ಹಳಿ ಮೇಲೆ ಮಲಗಿದ್ದವು. ರೈಲು ಇನ್ನೇನು ಹರಿದೇ ಬಿಡ್ತು ಎನ್ನುವಾಗ, ಕೂಡಲೇ ಧಾವಿಸಿದ ಯುವಕ ಶ್ವಾನಗಳನ್ನು ಬಚಾವ್ ಮಾಡಿದ್ದಾನೆ. ಈ ದೃಶ್ಯ ಮೈ ಜುಂ ಎನಿಸುತ್ತದೆ. ಇಲ್ಲಿ ಸ್ವಲ್ಪ ತಡವಾಗಿದ್ದರೂ ಯುವಕ ಹಾಗೂ ನಾಯಿಯ ಪ್ರಾಣಕ್ಕೆ ಅಪಾಯವಾಗುತ್ತಿತ್ತು. ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.