vuukle one pixel image

ದುಬೈನಲ್ಲಿ ಸಿಲುಕಿದ್ದ ನೌಕರರನ್ನು ವಿಮಾನದ ಮೂಲಕ ಭಾರತಕ್ಕೆ ಕರೆತಂದ ಮಲಬಾರ್ ಗೋಲ್ಡ್!

Suvarna News  | Updated: Jun 6, 2020, 7:16 PM IST

ಕೇರಳ(ಜೂ.06): ಕೊರೋನಾ ವೈರಸ್ ಹಾಗೂ ಲಾಕ್‌ಡೌನ್ ಕಾರಣ ಮಲಬಾರ್ ಗೋಲ್ಡ್ ದುಬೈ ಶಾಖೆಗಳಲ್ಲಿನ ಭಾರತೀಯ ಉದ್ಯೋಗಿಗಳು ದುಬೈನಲ್ಲಿ ಸಿಲುಕಿದ್ದರು. ಇದೀಗ ಮಲಬಾರ್ ಗೋಲ್ಡ್ ಚಾರ್ಟೆಡ್ ವಿಮಾನ ಬುಕ್ ಮಾಡಿ ನೌಕರರನ್ನು ಭಾರತಕ್ಕೆ ಕಳಹಿಸಿಕೊಟ್ಟಿದೆ. ಮೊದಲ ಹಂತದಲ್ಲಿ ಶಾರ್ಜಾದಿಂದ 171 ನೌಕರರನ್ನು ಭಾರತಕ್ಕೆ ಕರೆ ತರಲಾಗಿದೆ.