ಮಹಾರಾಷ್ಟ್ರದಲ್ಲಿದ್ದ ರಾಜಕೀಯ ಗಣಿತವನ್ನೆಲ್ಲಾ ಬುಡಮೇಲು ಮಾಡಿದ್ದೇಗೆ ದೇವೇಂದ್ರ ಫಡ್ನವೀಸ್?
Dec 1, 2024, 4:44 PM IST
2019ರ ಮಹಾರಾಷ್ಟ್ರದ ಅಸೆಂಬ್ಲಿ ಚುನಾವಣೆ ಬಿಜೆಪಿಗೆ ದೊಡ್ಡ ಆಘಾತ, ಅತ್ಯಮೂಲ್ಯ ಪಾಠ, ಎರಡನ್ನೂ ಹೇಳಿಕೊಡೋದಕ್ಕಂತಲೇ ಬಂದಿತ್ತು. ಅದರಲ್ಲೂ ಮುಖ್ಯವಾಗಿ, ದೇವೇಂದ್ರ ಫಡ್ನವೀಸ್ ಅವರ ಬದುಕಿಗೆ ದೊಡ್ಡದೊಂದು ತಿರುವೂ ಸಹ ಕೊಟ್ಟಿತ್ತು.