Loksabha Election 2024 : 'ನಮೋ' ಸೋಲಿಸಲು 'ಕೈ' ಹಿಂದುತ್ವ ಅಸ್ತ್ರ: ಏನಿದು ಕಾಂಗ್ರೆಸ್‌ ರಾಮ ಜಪ?

Loksabha Election 2024 : 'ನಮೋ' ಸೋಲಿಸಲು 'ಕೈ' ಹಿಂದುತ್ವ ಅಸ್ತ್ರ: ಏನಿದು ಕಾಂಗ್ರೆಸ್‌ ರಾಮ ಜಪ?

Published : Dec 30, 2022, 04:13 PM ISTUpdated : Dec 30, 2022, 04:44 PM IST

ನರೇಂದ್ರ ಮೋದಿ ಆರ್ಭಟಕ್ಕೆ ಧೂಳಿಪಟ ಆಗಿರುವ ಕಾಂಗ್ರೆಸ್, ಇದೀಗ ಬಿಜೆಪಿ ಬತ್ತಳಿಕೆಯ ಬ್ರಹ್ಮಾಸ್ತ್ರಕ್ಕೇ ಕೈ ಹಾಕಿದೆ. ಸಾಫ್ಟ್ ಹಿಂದುತ್ವ ಮಂತ್ರ, ರಾಮನ ಮಂತ್ರ ಜಪಿಸ್ತಾ ಇದೆ. 
 

2024ರ ಮಹಾಭಾರತ ಯುದ್ಧ ಗೆಲ್ಲಲು ಬಿಜೆಪಿ ಬ್ರಹ್ಮಾಸ್ತ್ರಕ್ಕೆ ಕಾಂಗ್ರೆಸ್ ಕೈ ಹಾಕಿದ್ದು, ಸೋತು ಕಂಗೆಟ್ಟ ಕೈ ನಾಯಕರು ಹಿಂದುತ್ವದ ಮಂತ್ರ ಪಡಿಸುತ್ತಿದ್ದಾರೆ. ಕಾಂಗ್ರೆಸ್ ಮುಸ್ಲಿಂ ನಾಯಕ, ರಾಹುಲ್ ಗಾಂಧಿಯಲ್ಲಿ ಶ್ರೀರಾಮನನ್ನು ಕಂಡಿದ್ದು, ಮೋದಿಯನ್ನು ಸೋಲಿಸಲು ಕೈ ಪಾಳೆಯ ಹಿಂದೂ ಮಂತ್ರ ಜಪಿಸ್ತಾ ಇದೆ. ಅಷ್ಟಕ್ಕೂ ಏನಿದು ಕಾಂಗ್ರೆಸ್ ರಾಮಾಸ್ತ್ರ ಹಿಂದೂ ಮಂತ್ರ ರಹಸ್ಯ ಎಂಬ ಸಂಪೂರ್ಣ ಮಾಹಿತಿ ಈ ವಿಡಿಯೋದಲ್ಲಿದೆ‌.

ನಮ್ಮ ಹೋರಾಟಕ್ಕೆ ಹೆದರಿ ಕಳಸಾಗೆ ಒಪ್ಪಿಗೆ: ಕಾಂಗ್ರೆಸ್‌ ನಾಯಕ ಸುರ್ಜೇವ ...

24:25ಭಾರತದ ಬಳಿಯೂ ಇದೆ ಮಲಕ್ಕಾ ಜಲಸಂಧಿ ಮುಚ್ಚಿದ್ರೆ ಕೆಲ ದೇಶದ ಕತೆ ಗೋವಿಂದ
22:26ಬಂಗಾಳ ಬೆಂಕಿಯಲ್ಲಿ ಕಮಲ ಕಸರತ್ತು..ಕೇರಳ ಕಿರೀಟ.. ಸರಳ ಬಹುಮತ.. ಸಮೀಕ್ಷೆ ಸೀಕ್ರೆಟ್!
23:34ಕೇರಳ ಎಲೆಕ್ಷನ್ ಗ್ರೌಂಡ್ ರಿಪೋರ್ಟ್: ಕನ್ನಡಿಗರೇ ಹೆಚ್ಚಿರುವ ಮಂಜೇಶ್ವರದ ಜನ ಹೇಳೋದೇನು?
20:04Suvarna Focus: ಕೆಂಪು ರಕ್ಕಸ ಕೋಟೆ ಧೂಳಿಪಟ, ಭಾರತ ಈಗ ನಕ್ಸಲ್ ಮುಕ್ತ! 59 ವರ್ಷಗಳ ರಕ್ಕಸನಿಗೆ ಶಾಶ್ವತ ಅಂತ್ಯಕ್ರಿಯೆ
53:2759 ವರ್ಷಗಳ ನಕ್ಸಲ್ ಯುಗಾಂತ್ಯ? ಅಮಿತ್ ಶಾ ಮಹತ್ವದ ಘೋಷಣೆ! 59 ವರ್ಷದ ಬಳಿಕ ಭಾರತ ನಿರಾಳ!
16:00ನೆತನ್ಯಾಹು ಹೆಣೆದ 'ಹೆಕ್ಸಾಗನ್' ವ್ಯೂಹಕ್ಕೆ ಮೋದಿ ಸಾರಥಿ: ಇಸ್ರೇಲ್ ಭೇಟಿಯಿಂದ ಜಾಗತಿಕ ರಾಜಕಾರಣದಲ್ಲಿ ಹೊಸ ಸಂಚಲನ!
18:19ಸರ್ಕಾರಿ ನೌಕರರ ಮೇಲೆ ಯೋಗಿ ಕಟ್ಟು ನಿಟ್ಟಿನ ಆಕ್ಷನ್​: ವೇತನ ಬೇಕಿದ್ದವರು ನಿಯಮ ಪಾಲಿಸಿ.. ಏನಿದು ರೂಲ್ಸ್..?
18:27ಒಂದೇ ಒಂದು ಫೋನ್ ಕಾಲ್. ಬದಲಾಯ್ತು ಭಾರತ-ಅಮೆರಿಕ ನಂಟು! ಚೀನಾಕ್ಕೆ ಶಾಕ್, ಭಾರತಕ್ಕೆ ಲಕ್!
18:32ಸ್ವಾಮೀಜಿಯನ್ನ ಕಾಲನೇಮಿ ರಾಕ್ಷಸನಿಗೆ ಹೋಲಿಸಿದ್ರಾ ಯೋಗಿ? ಸಂತ Vs ಸನ್ಯಾಸಿ.. ತೆರೆಯ ಹಿಂದಿನ ರೋಚಕ ರಹಸ್ಯ!
03:59ಚಾಮುಂಡಿ ದೈವಕ್ಕೆ ಅವಹೇಳನ ವಿವಾದ: ದೀಪಿಕಾ ಪತಿ ರಣ್ವೀರ್ ಸಿಂಗ್ ವಿರುದ್ಧ ಎಫ್‌ಐಆರ್
Read more