Jan 12, 2021, 9:53 AM IST
ಬೆಂಗಳೂರು (ಜ. 12): ಇಲ್ಲೊಂದು ಕಡೆ ಚಿರತೆಗಳು ನಮ್ಮನ್ನಿ ಬಿಟ್ರೆ ಇಲ್ಲ ಎಂದು ಬೀಗುತ್ತಿದ್ದವು. ಅಂತಹ ಚಿರತೆಗಳನ್ನು ನಾಯಿಗಳು ಅಟ್ಯಾಕ್ ಮಾಡಿವೆ. ಶ್ವಾನಗಳ ದಾಳಿಗೆ ಸಿಕ್ಕ ಚಿರತೆ ವಿಲವಿಲ ಒದ್ದಾಡಿದೆ. ಹಾವುಗಳು ಅಂದರೆ ಸಹಜವಾಗಿ ಭಯವಾಗುತ್ತದೆ. ಹತ್ತಿರ ಹೋಗುವ ಮಾತಂತೂ ಇಲ್ಲವೇ ಇಲ್ಲ. ಇಲ್ಲೊಂದು ಕಡೆ ನಾಗರ ಹಾವೊಂದು ಬಾವಿಗೆ ಬಿದ್ದಿತ್ತು. ಆ ಹಾವನ್ನು ಇಲ್ಲೊಬ್ಬ ಮಹಿಳೆ ರಕ್ಷಿಸಿದ್ದಾಳೆ.
ಬೆಕ್ಕು ಮನುಷ್ಯರ ಹಾಗೆ ಮಾತಾಡೋದನ್ನ ಎಲ್ಲಾದರೂ ನೋಡಿದ್ದೀರಾ..? ಇಲ್ಲೊಂದು ಕಡೆ ಬೆಕ್ಕು ಮನುಷ್ಯರ ಹಾಗೆ ಮಾತಾಡುತ್ತೆ ರೀ..!ಕೃಷಿಯಲ್ಲಿ ನಾನಾ ಪ್ರಯೋಗಗಳನ್ನು ಮಾಡುವುದನ್ನು ನೋಡಿದ್ದೇವೆ. ಇಲ್ಲೊಬ್ಬ ಯುವಕ ಹೊಸ ಐಡ್ಯಾ ಮಾಡಿ ರಾತ್ರೋರಾತ್ರಿ ಫೇಮಸ್ ಆಗಿದ್ದಾನೆ. ಹೇಗೆ ಅಂತೀರಾ..? ನೀವೇ ನೋಡಿ.!