ಪಿಎಫ್ಐ ಉಗ್ರ ಸಂಘಟನೆ ಜೊತೆ ಕೇರಳ ಪೊಲೀಸ್ ಶಾಮೀಲು, ಸರ್ಕಾರದ ಶಸ್ತ್ರಾಸ್ತ್ರ ಪೂರೈಕೆ!

ಪಿಎಫ್ಐ ಉಗ್ರ ಸಂಘಟನೆ ಜೊತೆ ಕೇರಳ ಪೊಲೀಸ್ ಶಾಮೀಲು, ಸರ್ಕಾರದ ಶಸ್ತ್ರಾಸ್ತ್ರ ಪೂರೈಕೆ!

Published : Oct 04, 2022, 11:38 PM IST

ಪಿಎಫ್ಐ ಉಗ್ರ  ಸಂಘಟನೆ ಜೊತೆ ಕೇರಳ ಪೊಲೀಸ್ ಶಾಮೀಲಾಗಿರುವ ಕರಿತು ರಾಷ್ಟ್ರೀಯ ತನಿಖಾ ದಳ ಮಹತ್ವದ ವರದಿ ನೀಡಿದೆ. ಈ ಕುರಿತು ಕೇರಳ ಪೊಲೀಸ್ ಇಲಾಖೆಗೆ ಉತ್ತರಿಸಲು ಸೂಚಿಸಿದೆ. ಇದನ್ನು ಮೀರಿಸುವ ಹಾಗೂ ದೇಶಕ್ಕೆ ಮಾರಕವಾಗಿ ನಡೆದುಕೊಂಡ ಕೇರಳ ಪೊಲೀಸರ ವರ್ತನೆ ಕುರಿತು ಮತ್ತೊಂದು ವರದಿ ಬಹಿರಂಗವಾಗಿದೆ.

ಪಿಎಫ್ಐ ಬ್ಯಾನ್ ಬಳಿಕ ಇದೀಗ ರಾಷ್ಟ್ರೀಯ ತನಿಖಾ ದಳ ಮಹತ್ವದ ವರದಿಯನ್ನು ನೀಡಿದೆ. ಈ ವರದಿಯಲ್ಲಿ ಕೇರಳ ಪೊಲೀಸ್ ಅಧಿಕಾರಿಗಳು ಹಾಗೂ ಪಿಎಫ್ಐ ಜೊತೆಗಿನ ಸಂಪರ್ಕ ಹಾಗೂ ನೆರವು ನೀಡಿದ ಮಾಹಿತಿಯನ್ನು NIA ವರದಿ ನೀಡಿದೆ. ಪಿಎಫ್ಐ ಜೊತೆ ಶಾಮೀಲಾಗಿದ್ದ ಕೇರಳ ಪೊಲೀಸರ ಪಟ್ಟಿಯನ್ನು NIA ನೀಡಿದೆ. ಈ ವರದಿಗೆ ಭಾರತ ಬೆಚ್ಚಿ ಬಿದ್ದಿದೆ. ಆದರೆ ಇದನ್ನೂ ಮೀರಿಸುವ ಮತ್ತೊಂದು ವರದಿ ಇದೆ. ಕೇರಳ ಪೊಲೀಸರಿಗೆ ನೀಡಿರುವ ಅತ್ಯಾಧುನಿಕ ರೈಫಲ್ಸ್, ಜೀವಂತ ಗುಂಡುಗಳು ಕಾಣೆಯಾಗಿದೆ. ಈ ಶಸ್ತಾಸ್ತ್ರಗಳನ್ನು ಕೇರಳ ಪೊಲೀಸರು ಪಿಎಫ್ಐ ಸಂಘಟನೆಗೆ ನೀಡಿರುವ ಆರೋಪಕ್ಕೆ ಬಲವಾದ ಸಾಕ್ಷ್ಯಗಳು ಲಭ್ಯವಾಗಿದೆ. ದೇವರ ನಾಡಿನಲ್ಲಿ ಪ್ರಜೆಗಳ ರಕ್ಷಣೆಗೆ ಇರುವ ಕೇರಳ ಪೊಲೀಸರೆ ಇದೀಗ ಉಗ್ರ ಸಂಘಟನೆ ಜೊತೆ ಶಾಮೀಲಾಗಿರುವ ಮೂಲಕ ಭಾರತವೇ ತಲೆ ತಗ್ಗಿಸುವ ಕೆಲಸ ಮಾಡಿದ್ದಾರೆ.

03:59ಚಾಮುಂಡಿ ದೈವಕ್ಕೆ ಅವಹೇಳನ ವಿವಾದ: ದೀಪಿಕಾ ಪತಿ ರಣ್ವೀರ್ ಸಿಂಗ್ ವಿರುದ್ಧ ಎಫ್‌ಐಆರ್
22:22ಕರ್ಮಭೂಮಿಯಲ್ಲೇ ಪ್ರಾಣ ಬಿಟ್ಟ ಬಾರಾಮತಿಯ ದಾದಾ: ಮಹಾಯುತಿ ಮೈತ್ರಿಯಲ್ಲಿ ಬಿರುಕು ತರುತ್ತಾ ಅಜಿತ್ ಪವಾರ್ ಸಾವು?
22:38ನೀನೆ ನನ್ನ ಬೆಳ್ಳಿ ಅನ್ನೋ ದಿನವೂ ಬಂತು ನೋಡಿ: ಬೆಳ್ಳಿ ಬೆಲೆ ಏರಿಕೆಗೆ ಕಾರಣ ಏನು?
18:51ಡಾಲರ್ ಸಾಮ್ರಾಜ್ಯ ಪತನ? ಚಿನ್ನದ ಅಧಿಪತ್ಯ ಶುರು, ಡಾಲರ್ ಕಂಗಾಲು! ಬಂಗಾರ ರಾಶಿ ಹಾಕ್ತಿರೋ ರಿಸರ್ವ್ ಬ್ಯಾಂಕ್‌
21:47ಮೋದಿ ಮೆಚ್ಚಿದ 'ಬಾಸ್' ಈಗ ಕಮಲ ಪಡೆಯ ಹೊಸ ಸಾರಥಿ! ನಿತಿನ್ ನಬೀನ್ ನನಗೂ ಬಾಸ್ ಎಂದಿದ್ದೇಕೆ ನಮೋ?
22:10ಏಷ್ಯಾದ ಶ್ರೀಮಂತ ಪಾಲಿಕೆಗೆ ಬಿಜೆಪಿಯೇ ಬಿಗ್ ಬಾಸ್: ಅಸ್ತಿತ್ವದ ಆಟದಲ್ಲಿ ಅಣ್ತಮ್ಮಾಸ್ ಗೆದ್ದರಾ, ಸೋತರಾ?
21:07ಅಸ್ಸಾಂ ಅಖಾಡದಲ್ಲಿ ಡಿಕೆ–ಪ್ರಿಯಾಂಕ ಹಿಮಾಗ್ನಿ ಯಜ್ಞ! ಕಮಲ ಸಾಮ್ರಾಜ್ಯಕ್ಕೆ ಡೆಡ್ಲಿ ಸವಾಲು
23:42ಭರತ ಭೂಮಿಯ ಮೇಲೆ ಕೋಪಿಸಿಕೊಂಡನಾ ಭಾಸ್ಕರ..? ನೆತ್ತಿ ಸುಡುವ ಸೂರ್ಯ ಬೆಳಕು ಚೆಲ್ಲುತ್ತಿಲ್ಲವೇಕೆ..?
23:23ಮಹಾ ದಾಖಲೆಗೆ ಸಿದ್ದು ಅರಸ.. ಮೊಳಗಿತು ರಣಘೋಷ..! ಡಿಕೆ ಮೌನದ ಹಿಂದೆ ಅಡಗಿದ್ಯಾ ಗುಡುಗಿನ ಸದ್ದು..?
20:56ಮೂರು ದಶಕದ ಬಳಿಕ ಗಾಂಧಿ ಕುಟುಂಬದಲ್ಲಿ ಮದುವೆ ಸಂಭ್ರಮ: ರೈಹಾನ್ ವಾದ್ರಾ–ಅವಿವಾ ಬೇಗ್ ಲವ್ ಸ್ಟೋರಿ
Read more