ರಾಜ್ಯ ರಾಜಕಾರಣದಲ್ಲಿ ಸಂಪುಟ ಸರ್ಕಸ್ ಜೋರಾಗಿದೆ. ವಿಸ್ತರಣೆಯಾಗುತ್ತೋ, ಪುನಾರಚನೆಯಾಗುತ್ತೋ ಅನ್ನೋದು ಇನ್ನು ಸ್ಪಷ್ಟವಾಗಿಲ್ಲ. ಈಗಲೇ ಮಂತ್ರಿಗಿರಿಗಾಗಿ ನಾಯಕರ ಪೈಪೋಟಿ ಜೋರಾಗಿದೆ. ಇತ್ತ ಮಂತ್ರಿ ಸಿಗದ ಹಲವರು ಅಸಮಾಧಾನಗೊಂಡಿದ್ದಾರೆ. ಇವರು ಕಾಂಗ್ರೆಸ್ ಸಂಪರ್ಕದಲ್ಲಿದ್ದಾರೆ, ಅವರ ಹೆಸರು ಬಹಿರಂಗ ಪಡಿಸುವುದಿಲ್ಲ ಎಂದು ಕಾಂಗ್ರೆಸ್ ಹೇಳಿದೆ. ಸಂಪುಟ ಕಸರತ್ತು, ಕೊರೋನಾ ಪ್ರಕರಣ ಸೇರಿದಂತೆ ಇಂದಿನ ನ್ಯೂಸ್ ಹವರ್ ವಿಡಿಯೋ ಇಲ್ಲಿದೆ.