ಪುಟಿನ್, ಬೈಡೆನ್‌ರನ್ನೇ ಹಿಂದಿಕ್ಕಿದ ಮೋದಿ ಈಗ ವಿಶ್ವದ ನಂಬರ್ 1 ನಾಯಕ!

ಪುಟಿನ್, ಬೈಡೆನ್‌ರನ್ನೇ ಹಿಂದಿಕ್ಕಿದ ಮೋದಿ ಈಗ ವಿಶ್ವದ ನಂಬರ್ 1 ನಾಯಕ!

Published : Jan 23, 2022, 05:39 PM IST

ವಿಶ್ವ ಮೆಚ್ಚಿದ ಪ್ರಧಾನಿ ಮೋದಿಗೆ ಸಾಟಿ ಯಾರೂ ಇಲ್ಲ. ವಿಶ್ವದ ಅಗ್ರ ನಾಯಕರ ಪಟ್ಟಿಯಲ್ಲಿ ಪ್ರಧಾನಿ ಮೋದಿಯೇ ನಂಬರ್ ವನ್. ಪುಟಿನ್, ಬೈಡೆನ್ ಸೇರಿ ವಿಶ್ವ ದಿಗ್ಗಜರನ್ನೇ ಹಿಂದಿಕ್ಕಿದ ಮೋದಿ. 

ನವದೆಹಲಿ(ಜ.23): ವಿಶ್ವ ಮೆಚ್ಚಿದ ಪ್ರಧಾನಿ ಮೋದಿಗೆ ಸಾಟಿ ಯಾರೂ ಇಲ್ಲ. ವಿಶ್ವದ ಅಗ್ರ ನಾಯಕರ ಪಟ್ಟಿಯಲ್ಲಿ ಪ್ರಧಾನಿ ಮೋದಿಯೇ ನಂಬರ್ ವನ್. ಪುಟಿನ್, ಬೈಡೆನ್ ಸೇರಿ ವಿಶ್ವ ದಿಗ್ಗಜರನ್ನೇ ಹಿಂದಿಕ್ಕಿದ ಮೋದಿ. 

ವಿಶ್ವದ ಆಯ್ದ 13 ನಾಯಕರ ಕುರಿತು ಆಯಾ ದೇಶಗಳಲ್ಲಿ ಮಾರ್ನಿಂಗ್‌ ಕನ್ಸಲ್ಟ್‌ ಸಂಸ್ಥೆ ಈ ಸಮೀಕ್ಷೆ ನಡೆಸಿದೆ. 2021ರ ನವೆಂಬರ್‌ನಲ್ಲಿ ಇದೇ ಸಂಸ್ಥೆ ನಡೆಸಿದ ಸಮೀಕ್ಷೆಯಲ್ಲೂ ಮೋದಿ ಪ್ರಥಮ ಸ್ಥಾನದಲ್ಲೇ ಇದ್ದರು. ಆಗ 70% ಅಂಕ ಗಳಿಸಿದ್ದ ಅವರು ಈ ಬಾರಿ 71% ಅಂಕ ಪಡೆದಿದ್ದಾರೆ.

2020ರ ಮೇ ತಿಂಗಳಿನಲ್ಲಿ ಕೊರೋನಾ ಲಾಕ್‌ಡೌನ್‌ ಅವಧಿಯಲ್ಲಿ ಮೋದಿ ಅವರು 84% ಅಂಕಗಳೊಂದಿಗೆ ಪ್ರಥಮ ಸ್ಥಾನದಲ್ಲಿದ್ದರು. ಕೊರೋನಾ (Coronavirus) ಎರಡನೇ ಅಲೆ ಕಂಡುಬಂದ 2021ರ ಮೇ ತಿಂಗಳಿನಲ್ಲಿ ಅವರ ಜನಪ್ರಿಯತೆ ಶೇ.63 ಅಂಕಗಳಿಗೆ ಕುಸಿದಿತ್ತಾದರೂ ನಂ.1 ಪಟ್ಟಕ್ಕೆ ಭಂಗವಾಗಿರಲಿಲ್ಲ. ಇದೀಗ ಅಂಕ ಮತ್ತೆ ಏರಿಕೆಯಾಗಿದೆ.

20:57Suvarna Special: ಮಮತಾ ಬತ್ತಳಿಕೆ ಹೊಸ ಅಸ್ತ್ರ ಯಾವುದು ? ಮೋದಿ ವಿರುದ್ಧ ಹಿಂದೂ ಅಸ್ತ್ರ ಹಿಡಿದ ದೀದಿ..!
19:44Suvarna Special: ಸಂನ್ಯಾಸಿ ಸಿಂಹಾಸನ.. ಸಂಘ ಸಪ್ತಕೋಟಿ..! ಯೋಗಿ ಪಟ್ಟಕ್ಕೆ ಏಳು ಸುತ್ತಿನ ಕೋಟೆ ಕಟ್ಟುತ್ತಿದೆ RSS..!
18:19ಪುಟಿನ್ ಭಾರತ ಭೇಟಿಯಿಂದ ಹೊಸ ಚರಿತ್ರೆಗೆ ಮುನ್ನುಡಿ, ಕೆಲ ರಾಷ್ಟ್ರಗಳಿಗೆ ಟೆನ್ಶನ್
45:03ಕಿಚ್ಚು ಹೊತ್ತಿಸಿದ ‘ಸಂಚಾರ ಸಾಥಿ​’ ಆ್ಯಪ್; ನಾಯಿ ಇಂದಿನ ಮುಖ್ಯ ವಿಷಯ ಎಂದು ರಾಹುಲ್ ವ್ಯಂಗ್ಯ
01:49Viral Video: ಹೈದ್ರಾಬಾದ್‌ನಲ್ಲಿ ಅಮಾನವೀಯ ಕೃತ್ಯ, ಪುಟ್ಟ ಬಾಲಕಿಯ ಮೇಲೆ ಶಾಲೆಯ ಆಯಾ ಕ್ರೌರ್ಯ!
20:02ಮೋದಿ ಮಾರ್ಗ.. ಕುಮಾರ ಪರ್ವ: ಆತ್ಮನಿರ್ಭರ ಹೆಜ್ಜೆ.. ನಮೋ ಗುರಿಗೆ ಎಚ್​ಡಿಕೆ ಸಾಥ್​​!
20:35Ditwah Cyclone: ಕಾಡುವ ಮಳೆ, ನಡುಗುವು ಭೂಮಿ: ಕಡಲಿನಿಂದ ಕೇಡಿನ ಸಂದೇಶ!
25:147 ನಿಮಿಷದಲ್ಲಿ 7 ಕೋಟಿ ಕದ್ದವರು 24 ಗಂಟೆಯಲ್ಲಿ ಲಾಕ್: ಪಕ್ಕಾ ಪ್ಲಾನ್​ ಮಾಡಿದವರು ಅದೊಂದು ತಪ್ಪು ಮಾಡಿದ್ರು!
22:45ಸೌದಿಯಲ್ಲಿ ಭಾರತೀಯ ಉಮ್ರಾ ಯಾತ್ರಿಗಳ ದುರಂತ ಅಂತ್ಯ: ಅಗ್ನಿವ್ಯೂಹದಿಂದ ಪಾರಾದ ಆ ಒಬ್ಬ ಯಾರು?
01:30ಮಹಾರಾಷ್ಟ್ರ: ಡಿಜೆ ವಿಚಾರಕ್ಕೆ ವರನಿಗೆ ಚಾಕು ಇರಿತ, ಡ್ರೋನ್‌ ಮೂಲಕ 2 ಕಿ.ಮೀ ಆರೋಪಿಗಳ ಚೇಸಿಂಗ್!
Read more