ಬಿಸಿಗಾಳಿ ದಂಡಯಾತ್ರೆ ಜೊತೆ ಪ್ರಳಯ ಮಳೆ ದಾಂಗುಡಿ..5 ರಾಜ್ಯಗಳ ಮೇಲೆ ವರುಣನ ರಣಘೋಷ..!

ಬಿಸಿಗಾಳಿ ದಂಡಯಾತ್ರೆ ಜೊತೆ ಪ್ರಳಯ ಮಳೆ ದಾಂಗುಡಿ..5 ರಾಜ್ಯಗಳ ಮೇಲೆ ವರುಣನ ರಣಘೋಷ..!

Published : May 31, 2023, 12:08 PM IST

ಒಂದು ಕಡೆ ಬಿಸಿಗಾಳಿ ದಂಡಯಾತ್ರೆ ನಡೆಸ್ತಾ ಇದ್ದರೆ, ಇನ್ನೊಂದು ಕಡೆ ಪ್ರಳಯ ಮಳೆ ದಾಂಗುಡಿ ಇಡುತ್ತಿದೆ. ಬರೋಬ್ಬರಿ 5 ರಾಜ್ಯಗಳ ಮೇಲೆ ವರುಣ ರಣಘೋಷ ಮೊಳಗಿಸಿದ್ದಾನೆ..ಈ ರಣಬೇಟೆ ಇನ್ನೆಷ್ಟು ಕಾಲ ಇರಲಿದೆ..? ಕರ್ನಾಟಕಕ್ಕೆ ಎದುರಾಗಿರೋ ಕಂಟಕ ಎಂಥದ್ದು..? ಈ ವಿಡಿಯೋ ನೋಡಿ
 

ಒಂದು ಕಡೆ ಬಿಸಿಗಾಳಿ ದಂಡಯಾತ್ರೆ ನಡೆಸ್ತಾ ಇದ್ದರೆ, ಇನ್ನೊಂದು ಕಡೆ ಪ್ರಳಯ ಮಳೆ ದಾಂಗುಡಿ ಇಡುತ್ತಿದೆ. ಬರೋಬ್ಬರಿ 5 ರಾಜ್ಯಗಳ ಮೇಲೆ ವರುಣ ರಣಘೋಷ ಮೊಳಗಿಸಿದ್ದಾನೆ..ರಾಜಸ್ತಾನ, ಹರ್ಯಾಣ, ಪಂಜಾಬ್, ದೆಹಲಿ, ಚಂಡಿಘಡ್, ಉತ್ತರ ಪ್ರದೇಶ, ಮಧ್ಯಪ್ರದೇಶ, ಪಶ್ಚಿಮ ಬಂಗಾಳ, ಹೀಗೆ ಇಡೀ ಉತ್ತರ ಭಾರತವೇ ಬಿಸಿಲಿನ ಆಘಾತ ತಡೆಯಕ್ಕಾಗದೆ ತತ್ತರಿಸಿದೆ.. ರಣಬಿಸಿಲಿನ ಹೊಡೆತಕ್ಕೆ ಅಲ್ಲಿನ ಜನ ಹೊರಗಡೆ ಓಡಾಡೋದೂ ಕಷ್ಟವಾಗಿದೆ.. ಆದ್ರೆ ಈ ರಣಬಿಸಿಲು ಅನ್ನೋ ಸೂರ್ಯಶಾಪದ ಜೊತೆಯಲ್ಲೇ, ವರುಣಾಘಾತವೂ ವಕ್ಕರಿಸಿದೆ.ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಈಗ ಪರಿಸ್ಥಿತಿ ತೀರಾ ವಿಚಿತ್ರವಾಗಿದೆ. ಮೊನ್ನೆ ತನಕ ಬಿಸಿಲಿನ ತಾಪಮಾನ ವಿಚಾರದಲ್ಲಿ ರೆಕಾರ್ಡ್ ಬರೆದಿದ್ದ ದೆಹಲಿಯಲ್ಲಿ ಈಗ ವರುಣನ ಆರ್ಭಟ ಶುರುವಾಗಿದೆ.. ಭಾರತೀಯ ಹವಾಮಾನ ಇಲಾಖೆ.. ಏನಿಲ್ಲಾ ಅಂದ್ರೂ, ಮುಂದಿನ ಜೂನ್ 5ರ ತನಕ ರಣಮಳೆಯ ಸಾಧ್ಯತೆ ಇದೆ ಅಂತ ಹೇಳಿದೆ..  ಈ ರಣಬೇಟೆ ಇನ್ನೆಷ್ಟು ಕಾಲ ಇರಲಿದೆ..? ಕರ್ನಾಟಕಕ್ಕೆ ಎದುರಾಗಿರೋ ಕಂಟಕ ಎಂಥದ್ದು..? ಈ ವಿಡಿಯೋ ನೋಡಿ 

21:11ಮೋದಿ ಓಮನ್ ಭೇಟಿ.. ಪಾಕ್ ಚೀನಾ ಪತರಗುಟ್ಟಿದ್ದೇಕೆ? ಶತಕೋಟಿ ಒಡೆಯನ ಸಾಮ್ರಾಜ್ಯ ಹೇಗಿದೆ ಗೊತ್ತಾ..!
19:21ಆರ್ಥಿಕತೆ ಬಾಹುಬಲಿಯ ರೂಪಾಯಿ ಮೌಲ್ಯ ICUನಲ್ಲಿ; ಅಂದುಕೊಂಡಂಗಿಲ್ಲ ಭವಿಷ್ಯ!
20:57Suvarna Special: ಮಮತಾ ಬತ್ತಳಿಕೆ ಹೊಸ ಅಸ್ತ್ರ ಯಾವುದು ? ಮೋದಿ ವಿರುದ್ಧ ಹಿಂದೂ ಅಸ್ತ್ರ ಹಿಡಿದ ದೀದಿ..!
19:44Suvarna Special: ಸಂನ್ಯಾಸಿ ಸಿಂಹಾಸನ.. ಸಂಘ ಸಪ್ತಕೋಟಿ..! ಯೋಗಿ ಪಟ್ಟಕ್ಕೆ ಏಳು ಸುತ್ತಿನ ಕೋಟೆ ಕಟ್ಟುತ್ತಿದೆ RSS..!
18:19ಪುಟಿನ್ ಭಾರತ ಭೇಟಿಯಿಂದ ಹೊಸ ಚರಿತ್ರೆಗೆ ಮುನ್ನುಡಿ, ಕೆಲ ರಾಷ್ಟ್ರಗಳಿಗೆ ಟೆನ್ಶನ್
45:03ಕಿಚ್ಚು ಹೊತ್ತಿಸಿದ ‘ಸಂಚಾರ ಸಾಥಿ​’ ಆ್ಯಪ್; ನಾಯಿ ಇಂದಿನ ಮುಖ್ಯ ವಿಷಯ ಎಂದು ರಾಹುಲ್ ವ್ಯಂಗ್ಯ
01:49Viral Video: ಹೈದ್ರಾಬಾದ್‌ನಲ್ಲಿ ಅಮಾನವೀಯ ಕೃತ್ಯ, ಪುಟ್ಟ ಬಾಲಕಿಯ ಮೇಲೆ ಶಾಲೆಯ ಆಯಾ ಕ್ರೌರ್ಯ!
20:02ಮೋದಿ ಮಾರ್ಗ.. ಕುಮಾರ ಪರ್ವ: ಆತ್ಮನಿರ್ಭರ ಹೆಜ್ಜೆ.. ನಮೋ ಗುರಿಗೆ ಎಚ್​ಡಿಕೆ ಸಾಥ್​​!
20:35Ditwah Cyclone: ಕಾಡುವ ಮಳೆ, ನಡುಗುವು ಭೂಮಿ: ಕಡಲಿನಿಂದ ಕೇಡಿನ ಸಂದೇಶ!
25:147 ನಿಮಿಷದಲ್ಲಿ 7 ಕೋಟಿ ಕದ್ದವರು 24 ಗಂಟೆಯಲ್ಲಿ ಲಾಕ್: ಪಕ್ಕಾ ಪ್ಲಾನ್​ ಮಾಡಿದವರು ಅದೊಂದು ತಪ್ಪು ಮಾಡಿದ್ರು!
Read more