ಕೊರೋನಾ ಎನ್ನುವ ಹೆಮ್ಮಾರಿ ಇಡೀ ಜಗತ್ತನ್ನೇ ತಬ್ಬಿಬ್ಬಾಗುವಂತೆ ಮಾಡಿದೆ. ಘಟಾನುಘಟಿ ರಾಷ್ಟ್ರಗಳು ಕೊರೋನಾದಿಂದಾಗಿ ಮಕಾಡೆ ಮಲುಗಿವೆ. ಆದರೆ ಪ್ರಧಾನಿ ನಾಯಕತ್ವದಲ್ಲಿ ಭಾರತ ಸೇಫ್ ಆಗಿದೆ. ಹೀಗಂತ ನಾವು ಹೇಳ್ತಾಯಿಲ್ಲ. ಮಾರ್ನಿಂಗ್ ಕನ್ಸಲ್ಟ್ ಎನ್ನುವ ಸಮೀಕ್ಷೆ ಹೇಳುತ್ತಿದೆ. ಇದರಲ್ಲಿ ಜಗತ್ತಿನ ಟಾಪ್ 5 ಕೊರೋನಾ ವಾರಿಯರ್ಸ್ ದೇಶಗಳನ್ನು ಪಟ್ಟಿ ಮಾಡಿದೆ.
ಬೆಂಗಳೂರು(ಏ.24): ಜಗತ್ತಿಗಷ್ಟೇ ಅಲ್ಲ ದೇಶದ ಜನರ ಕಣ್ಣಲ್ಲೂ ಮೋದಿಯೇ ಹೀರೋ. ವಿಶ್ವಸಂಸ್ಥೆಗೂ ಮೋದಿ, ವಿಶ್ವದ ದೊಡ್ಡಣ್ಣ ಅಮೆರಿಕ ಪಾಲಿಗೂ ಮೋದಿ ಆಪತ್ಭಾಂಧವನಾಗಿದ್ದಾರೆ.
ಕೊರೋನಾ ಎನ್ನುವ ಹೆಮ್ಮಾರಿ ಇಡೀ ಜಗತ್ತನ್ನೇ ತಬ್ಬಿಬ್ಬಾಗುವಂತೆ ಮಾಡಿದೆ. ಘಟಾನುಘಟಿ ರಾಷ್ಟ್ರಗಳು ಕೊರೋನಾದಿಂದಾಗಿ ಮಕಾಡೆ ಮಲುಗಿವೆ. ಆದರೆ ಪ್ರಧಾನಿ ನಾಯಕತ್ವದಲ್ಲಿ ಭಾರತ ಸೇಫ್ ಆಗಿದೆ. ಹೀಗಂತ ನಾವು ಹೇಳ್ತಾಯಿಲ್ಲ. ಮಾರ್ನಿಂಗ್ ಕನ್ಸಲ್ಟ್ ಎನ್ನುವ ಸಮೀಕ್ಷೆ ಹೇಳುತ್ತಿದೆ. ಇದರಲ್ಲಿ ಜಗತ್ತಿನ ಟಾಪ್ 5 ಕೊರೋನಾ ವಾರಿಯರ್ಸ್ ದೇಶಗಳನ್ನು ಪಟ್ಟಿ ಮಾಡಿದೆ. ಈ ಪಟ್ಟಿಯಲ್ಲಿ ನಮ್ಮ ಪ್ರಧಾನಿ ಮೋದಿ ಮೊದಲ ಸ್ಥಾನ ಅಲಂಕರಿಸಿದ್ದಾರೆ.
ಕೊರೋನಾ ವಿರುದ್ಧದ ಹೋರಾಟದಲ್ಲಿ ಮೋದಿ ವಿಶ್ವನಾಯಕರಾಗಿ ಹೊರಹೊಮ್ಮಿದ್ದಾರೆ. ಮೋದಿ ದೇಶದಲ್ಲಿ ಕೊರೋನಾ ನಿಭಾಯಿಸಿದ್ದಕ್ಕೆ ಜನರು ಕೊಟ್ಟ ಮಾರ್ಕ್ಸ್ ಎಷ್ಟು ಗೊತ್ತಾ? ಇದೇ ನೋಡಿ ಇಂದಿನ ಸುವರ್ಣ ಸ್ಪೆಷಲ್ ಶಹಬ್ಬಾಸ್ ಮೋದಿ.