ಲಡಾಕ್ ಗಡಿ ಬಿಕ್ಕಟ್ಟು ಶಮನ ಸೋಗು ಹಾಕಿರುವ ಚೀನಾದ ನಿಜಬಣ್ಣ ಬಯಲಾಗಿದೆ. ಭಾರತ - ಚೀನಾ 4000 ಕಿಮೀ ಗಡಿಯುದ್ಧಕ್ಕೂ ಯೋಧರನ್ನು ಜಮಾವಣೆ ಮಾಡುವ ಮೂಲಕ ಯುದ್ಧೋನ್ಮಾದ ತೋರಿದೆ.
ಬೆಂಗಳೂರು (ಜೂ. 13): ಲಡಾಕ್ ಗಡಿ ಬಿಕ್ಕಟ್ಟು ಶಮನ ಸೋಗು ಹಾಕಿರುವ ಚೀನಾದ ನಿಜಬಣ್ಣ ಬಯಲಾಗಿದೆ. ಭಾರತ - ಚೀನಾ 4000 ಕಿಮೀ ಗಡಿಯುದ್ಧಕ್ಕೂ ಯೋಧರನ್ನು ಜಮಾವಣೆ ಮಾಡುವ ಮೂಲಕ ಯುದ್ಧೋನ್ಮಾದ ತೋರಿದೆ.
ಇದಕ್ಕೆ ಭಾರತ ಪ್ರತ್ಯುತ್ತರ ನೀಡಿದ್ದು ಯೋಧರನ್ನು ಗಡಿಗೆ ರವಾನಿಸಿದೆ. ಶೆಲ್ ದಾಳಿಗೆ ಬಳಸುವ ಹೌವಿಟ್ಜರ್ ಸೇರಿದಂತೆ ವಿವಿಧ ಸಲಕರಣೆಗಳನ್ನು ಗಡಿಯುದ್ಧಕ್ಕೂ ನಿಯೋಜನೆ ಮಾಡಿದೆ.