Jan 21, 2023, 9:06 PM IST
ಭಾರತದ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಕಳಂಕ ಹಚ್ಚಲು ಬಿಬಿಸಿ ನಡೆಸಿದೆ ಹುನ್ನಾರ.. ಇದೆಂಥಾ ಷಡ್ಯಂತ್ರ? ಬ್ರಿಟಿಷ್ ಟಿವಿ ಡಾಕ್ಯುಮೆಂಟರಿ ಹೇಳಿದ್ದನ್ನ ಬ್ರಿಟನ್ ಪ್ರಧಾನಿ, ರಿಶಿ ಸುನಕ್ ಅವರೇ ಒಪ್ಪಲಿಲ್ಲ.. ಅಂಥದ್ದೇನಿದೆ ಅದರಲ್ಲಿ? ಭಾರತದ ವಿರುದ್ಧ.. ಮೋದಿ ವಿರುದ್ಧ ಉರಿದು ಪದೇ ಪದೇ ಉರಿದು ಬೀಳ್ತಿರೋದೇಕೆ ವಿದೇಶಿ ಶಕ್ತಿಗಳು.? ಮೋದಿ ವಿರುದ್ಧ ಮುಸ್ಲಿಮರಿಗೆ ಅಸಮಾಧಾನವಿದೆ, ಭಾರತದಲ್ಲಿ ಅನ್ಯಾಯವಾಗ್ತಿದೆ ಅನ್ನೋ ಹಾಗೆ, ಬಿಬಿಸಿ ಒಂದು ಡಾಕ್ಯುಮೆಂಟರಿ ರೆಡಿ ಮಾಡಿ ಪ್ರಸಾರ ಮಾಡಿತ್ತು.. ಆಮೇಲೇನಾಯ್ತು?