Jan 23, 2021, 6:02 PM IST
ಬೆಂಗಳೂರು (ಜ. 23): ವಿಜಯನಗರ ಸಾಮ್ರಾಜ್ಯದ ರಾಜಧಾನಿ ಹಂಪಿಯ ವೈಭವ ಈ ಬಾರಿಯ ಗಣರಾಜ್ಯೋತ್ಸವ ರಾಜಪಥ ಮೆರವಣಿಗೆಯಲ್ಲಿ ಹಂಪಿಯ ವೈಭವ ಸಾರುವ ಸ್ತಬ್ಧಚಿತ್ರ ಪ್ರದರ್ಶನವಾಗಲಿದೆ. ಇತಿಹಾಸ ಮತ್ತು ಪುರಾಣವನ್ನು ಮೇಳೈಯಿಸಿ ವಾಸ್ತವದ ಚಿತ್ರಣವನ್ನು ಪ್ರತಿರೂಪಿ ಕಲಾವಿದ ಶಶಿಧರ್ ಅಡಪ ಅವರ ತಂಡ ವಿನ್ಯಾಸಗೊಳಿಸಿದೆ. ಈ ಕುರಿತು ನಮ್ಮ ದೆಹಲಿಯ ಪ್ರತಿನಿಧಿ ಡೆಲ್ಲಿ ಮಂಜು ಒಂದು ವಾಕ್ ಥ್ರೂ ಮೂಲಕ ವಿವರಿಸಿದ್ದಾರೆ ನೋಡೋಣ ಬನ್ನಿ....!
ಗೆಡ್ಡೆ ಗೆಣಸು ಮೇಳ: ಅಬ್ಬಬ್ಬಾ... ಎಷ್ಟೊಂದು ಬಗೆ! ಎಲ್ಲರ ಬಾಯಲ್ಲೂ ಮಾತು ಇದೆ