ಸತತ 600 ವರ್ಷಗಳ ಕಾಲ ಕಾಶಿ ವಿಶ್ವನಾಥ ಮಂದಿರದ ಮೇಲೆ ದಾಳಿ ನಡೆಯುತ್ತಲೇ ಬಂದಿದೆ. ಪ್ರತಿ ದಾಳಿ ಬಳಿಕ ಮಂದಿರ ಪುನರ್ ನಿರ್ಮಿಸಲಾಗಿದೆ. ಆದರೆ ಔರಂಗಜೇಬ ದಾಳಿ ಬಳಿಕ ಮಂದಿ ಸಂಪೂರ್ಣನಾಶವಾಯಿತು. ಮತ್ತೆ ನಿರ್ಮಿಸಲು ಸಾಧ್ಯವಾಗಿಲ್ಲ. ಅಹಲ್ಯ ಭಾಯಿ ಹೋಲ್ಕರ್ ಮಸೀದಿ ಪಕ್ಕದಲ್ಲೇ ವಿಶ್ವನಾಥನ ಮಂದಿರ ನಿರ್ಮಿಸಿದರು. ಅದು ಈಗಿನ ಮಂದಿರವಾಗಿದೆ. ಮೂಲ ದೇವಸ್ಥಾನ ಗ್ಯಾನವ್ಯಾಪಿ ಮಸೀದಿಯಾಗಿದೆ.