Omicron Variant: 1963 ರಲ್ಲಿ ರಿಲೀಸ್ ಆಗಿತ್ತಾ ಒಮಿಕ್ರಾನ್ ಮೇಲೆ ಸಿನಿಮಾ.?

Omicron Variant: 1963 ರಲ್ಲಿ ರಿಲೀಸ್ ಆಗಿತ್ತಾ ಒಮಿಕ್ರಾನ್ ಮೇಲೆ ಸಿನಿಮಾ.?

Suvarna News   | Asianet News
Published : Dec 04, 2021, 05:22 PM ISTUpdated : Dec 04, 2021, 06:19 PM IST

ದ. ಆಫ್ರಿಕಾದಿಂದ (South Africa) ಬಂದ ಒಬ್ಬರಿಗೆ ಹಾಗೂ ಸ್ಥಳೀಯವಾಗಿ ಒಬ್ಬರಿಗೆ ‘ಒಮಿಕ್ರಾನ್‌’ (Omicron Variant)ತಳಿಯ ಕೊರೋನಾ ಸೋಂಕು ತಾಗಿರುವ ಬೆನ್ನಲ್ಲೇ, ರಾಜ್ಯ ಸರ್ಕಾರವು ಮೊದಲ ಹಾಗೂ 2ನೇ ಕೋವಿಡ್‌ ಅಲೆ ನಿಯಂತ್ರಣಕ್ಕೆ ಹೇರಲಾಗಿದ್ದ ‘ಕಠಿಣ ಮಾರ್ಗಸೂಚಿ’ಗಳನ್ನು ಮತ್ತೆ ಜಾರಿಗೊಳಿಸಲು ನಿರ್ಧರಿಸಿದೆ. 

ಬೆಂಗಳೂರು (ಡಿ. 04): ದ. ಆಫ್ರಿಕಾದಿಂದ(South Africa)  ಬಂದ ಒಬ್ಬರಿಗೆ ಹಾಗೂ ಸ್ಥಳೀಯವಾಗಿ ಒಬ್ಬರಿಗೆ ‘ಒಮಿಕ್ರಾನ್‌’ ತಳಿಯ (Omicron Variant) ಕೊರೋನಾ ಸೋಂಕು ತಾಗಿರುವ ಬೆನ್ನಲ್ಲೇ, ರಾಜ್ಯ ಸರ್ಕಾರವು ಮೊದಲ ಹಾಗೂ 2ನೇ ಕೋವಿಡ್‌ ಅಲೆ ನಿಯಂತ್ರಣಕ್ಕೆ ಹೇರಲಾಗಿದ್ದ ‘ಕಠಿಣ ಮಾರ್ಗಸೂಚಿ’ಗಳನ್ನು ಮತ್ತೆ ಜಾರಿಗೊಳಿಸಲು ನಿರ್ಧರಿಸಿದೆ.

ಸರ್ಕಾರಿ ಅಧಿಕಾರಿಗಳು ಹಾಗೂ ಸಿಬ್ಬಂದಿ, ಚಲನಚಿತ್ರ ಮಂದಿರ/ಮಲ್ಟಿಪ್ಲೆಕ್ಸ್‌ ಹಾಗೂ ಮಾಲ್‌ಗಳಲ್ಲಿ ಪ್ರವೇಶಿಸುವವರಿಗೆ ಎರಡು ಡೋಸ್‌ ಲಸಿಕೆ (2 nd Dose) ಪಡೆದಿರುವುದು ಕಡ್ಡಾಯಗೊಳಿಸಲಾಗಿದೆ. ಜತೆಗೆ 18 ವರ್ಷದೊಳಗಿನ ಶಾಲಾ-ಕಾಲೇಜು ಮಕ್ಕಳಿರುವ ಪೋಷಕರು, ಮಕ್ಕಳನ್ನು ಶಾಲೆಗೆ ಕಳಿಸಬೇಕೆಂದರೆ ಎರಡೂ ಡೋಸ್‌ ಲಸಿಕೆ ಕಡ್ಡಾಯ ಮಾಡಲಾಗಿದೆ.

ಇನ್ನೊಂದೆಡೆ ಕೊರೋನಾದ ಹೊಸ ತಳಿಯಾದ ‘ಒಮಿಕ್ರೋನ್‌’ ಮೇಲೆ ಕೋವಿಡ್‌ ಲಸಿಕೆಗಳು ಪರಿಣಾಮ ಬೀರದು ಎಂಬ ವಾದಗಳಿಗೆ ಯಾವುದೇ ಸಾಕ್ಷ್ಯಾಧಾರಗಳಿಲ್ಲ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಸ್ಪಷ್ಟಪಡಿಸಿದೆ. ಇವೆಲ್ಲಾ ಒಂದೆಡೆಯಾದರೆ, ಒಮಿಕ್ರಾನ್ ಬಗ್ಗೆ ಸಿನಿಮಾವೊಂದರಲ್ಲಿ ಹೇಳಲಾಗಿದೆ. ಏನು ಹೇಳಲಾಗಿದೆ..? ಇಲ್ಲಿದೆ ವರದಿ. 

 

21:07ಅಸ್ಸಾಂ ಅಖಾಡದಲ್ಲಿ ಡಿಕೆ–ಪ್ರಿಯಾಂಕ ಹಿಮಾಗ್ನಿ ಯಜ್ಞ! ಕಮಲ ಸಾಮ್ರಾಜ್ಯಕ್ಕೆ ಡೆಡ್ಲಿ ಸವಾಲು
23:42ಭರತ ಭೂಮಿಯ ಮೇಲೆ ಕೋಪಿಸಿಕೊಂಡನಾ ಭಾಸ್ಕರ..? ನೆತ್ತಿ ಸುಡುವ ಸೂರ್ಯ ಬೆಳಕು ಚೆಲ್ಲುತ್ತಿಲ್ಲವೇಕೆ..?
23:23ಮಹಾ ದಾಖಲೆಗೆ ಸಿದ್ದು ಅರಸ.. ಮೊಳಗಿತು ರಣಘೋಷ..! ಡಿಕೆ ಮೌನದ ಹಿಂದೆ ಅಡಗಿದ್ಯಾ ಗುಡುಗಿನ ಸದ್ದು..?
20:56ಮೂರು ದಶಕದ ಬಳಿಕ ಗಾಂಧಿ ಕುಟುಂಬದಲ್ಲಿ ಮದುವೆ ಸಂಭ್ರಮ: ರೈಹಾನ್ ವಾದ್ರಾ–ಅವಿವಾ ಬೇಗ್ ಲವ್ ಸ್ಟೋರಿ
23:19Bullet Train: ಸಮುದ್ರದಡಿ 7 ಕಿ.ಮೀ ಸುರಂಗ, ದೇಶದ ಮೊದಲ ಅದ್ಭುತ! ಬಂದ ಬಂದ ಬುಲೆಟ್‌ ಬಾಬಾ!
21:52ಖಗ ಮೃಗಗಳ ಮೂಲಕ ಗೂಢಚರ್ಯೆ: ಪ್ರಾಣಿ, ಪಕ್ಷಿ, ಕೀಟಗಳಿಂದ ಹೇಗೆ ನಡೆಯುತ್ತೆ ಗೂಢಚರ್ಯೆ
21:11ಮೋದಿ ಓಮನ್ ಭೇಟಿ.. ಪಾಕ್ ಚೀನಾ ಪತರಗುಟ್ಟಿದ್ದೇಕೆ? ಶತಕೋಟಿ ಒಡೆಯನ ಸಾಮ್ರಾಜ್ಯ ಹೇಗಿದೆ ಗೊತ್ತಾ..!
19:21ಆರ್ಥಿಕತೆ ಬಾಹುಬಲಿಯ ರೂಪಾಯಿ ಮೌಲ್ಯ ICUನಲ್ಲಿ; ಅಂದುಕೊಂಡಂಗಿಲ್ಲ ಭವಿಷ್ಯ!
20:57Suvarna Special: ಮಮತಾ ಬತ್ತಳಿಕೆ ಹೊಸ ಅಸ್ತ್ರ ಯಾವುದು ? ಮೋದಿ ವಿರುದ್ಧ ಹಿಂದೂ ಅಸ್ತ್ರ ಹಿಡಿದ ದೀದಿ..!
19:44Suvarna Special: ಸಂನ್ಯಾಸಿ ಸಿಂಹಾಸನ.. ಸಂಘ ಸಪ್ತಕೋಟಿ..! ಯೋಗಿ ಪಟ್ಟಕ್ಕೆ ಏಳು ಸುತ್ತಿನ ಕೋಟೆ ಕಟ್ಟುತ್ತಿದೆ RSS..!
Read more