Jan 12, 2021, 11:30 PM IST
ಕೇಂದ್ರ ಕೃಷಿ ಕಾಯ್ದೆಗೆ ಸುಪ್ರೀಂ ಕೋರ್ಟ್ ತಾತ್ಕಾಲಿಕ ತಡೆ ನೀಡಿದೆ. ಬಳಿಕ ಸಮಿತಿಯೊಂದನ್ನು ರಚಿಸಿದೆ. ಈ ಸಮಿತಿ ಕೃಷಿ ಕಾಯ್ದೆ ಸಾಧಕ ಬಾಧಕಗಳ ವರದಿ ನೀಡಲಿದೆ. ಆದರೆ ಸುಪ್ರೀಂ ಸಮಿತಿ ಸರಿಯಿಲ್ಲ ಎಂದು ರೈತ ಸಂಘಟನೆ ಹೇಳಿದೆ. ಈ ಸಮಿತಿ ಬೇಡ, ಕಾಯ್ದೆ ರದ್ದುಗೊಳಿಸಿ ಎಂದು ರೈತ ಸಂಘಟನೆ ಹೇಳಿದೆ. ಇತ್ತ ನಾಳೆ ಯಾರಿಗೆಲ್ಲಾ ಮಿನಿಸ್ಟರ್ ಭಾಗ್ಯ ಸಿಗಲಿದೆ? ಈ ಕುರಿತ ವಿವರ ಇಲ್ಲಿದೆ.