ಸಾವಿನ ವ್ಯಾಪಾರ: ಬಯಲಾಯ್ತು ಧನದಾಹಿ ನೀಚರ ಕರಾಳ ಮುಖ!

ಸಾವಿನ ವ್ಯಾಪಾರ: ಬಯಲಾಯ್ತು ಧನದಾಹಿ ನೀಚರ ಕರಾಳ ಮುಖ!

Published : May 06, 2021, 12:38 PM ISTUpdated : May 06, 2021, 01:21 PM IST

ಹಾಸಿಗೆಗೂ ದುಡ್ಡು, ಆಕ್ಸಿಜನ್‌ಗೂ ದುಡ್ಡು. ಸಾವಿನ ಊರಿನಲ್ಲಿ ಲೂಟಿ ಗ್ಯಾಂಗ್. ಇಲ್ಲಿ ಇಂಜೆಕ್ಷನ್, ಔಷಧಿ ಎಲ್ಲವೂ ನಕಲಿ. ದುಡ್ಡಿನ ರಾಕ್ಷಸರ ಕರಾಳ ಮುಖದ ಅನಾವರಣ. ಹೆಣಗಳ ಮೇಲೂ ದರೋಡೆಗೆ ನಿಂತ ಕಳ್ಳ, ಖದೀಮರು. ಕೊರೋನಾ ಆಪತ್ಕಾಲದಲ್ಲಿ ನಡೆಯುತ್ತಿರುವ ಕರಾಳ ದಂಧೆ ಬಹಿರಂಗ.

ನವದೆಹಲಿ(ಮೇ.06) ಹಾಸಿಗೆಗೂ ದುಡ್ಡು, ಆಕ್ಸಿಜನ್‌ಗೂ ದುಡ್ಡು. ಸಾವಿನ ಊರಿನಲ್ಲಿ ಲೂಟಿ ಗ್ಯಾಂಗ್. ಇಲ್ಲಿ ಇಂಜೆಕ್ಷನ್, ಔಷಧಿ ಎಲ್ಲವೂ ನಕಲಿ. ದುಡ್ಡಿನ ರಾಕ್ಷಸರ ಕರಾಳ ಮುಖದ ಅನಾವರಣ. ಹೆಣಗಳ ಮೇಲೂ ದರೋಡೆಗೆ ನಿಂತ ಕಳ್ಳ, ಖದೀಮರು. ಕೊರೋನಾ ಆಪತ್ಕಾಲದಲ್ಲಿ ನಡೆಯುತ್ತಿರುವ ಕರಾಳ ದಂಧೆ ಬಹಿರಂಗ.

ಬೆಂಗಳೂರಲ್ಲಿ 15 ದಿನ ಲಾಕ್‌ಡೌನ್‌ ಮಾಡಿದರೂ ಕೋವಿಡ್‌ ಪ್ರಕರಣ ಭಾರೀ ಹೆಚ್ಚಳ!

ಎಷ್ಟು ದುಡ್ಡಿದ್ದರೇನು? ಎಷ್ಟು ಐಶ್ವರ್ಯ, ಅಂತಸ್ತಿದ್ದರೇನು? ಕೊನೆಗೆ ಸೇರೋದು ಮಣ್ಣೇ. ಹೀಗಿದ್ದರೂ ಅನೇಕ ಮಂದಿ ಈ ಕೊರೋನಾ ಕಾಲದಲ್ಲಿ ಸಾವನ್ನೇ ವ್ಯಾಪಾರ ಮಾಡಿಕೊಂಡಿದ್ದಾರೆ. ಈ ವಿಷಮ ಸ್ಥಿತಿಯಲ್ಲೂ ಮಾನವೀಯತೆ ಮರೆತಿದ್ದಾರೆ. ಈ ಕುರಿತಾದ ಒಂದು ವರದಿ ಇಲ್ಲಿದೆ ನೋಡಿ

ಸೂಚನೆ: ಕೊರೋನಾ ಮಹಾಮಾರಿ ಎಲ್ಲೆಡೆ ಹರಡುತ್ತಿದೆ. ಹೀಗಿರುವಾಗ ಎಲ್ಲರೂ ತಪ್ಪದೇ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ ಹಾಗೂ ಲಸಿಕೆ ಪಡೆಯಿರಿ ಎಂಬುವುದು ಏಷ್ಯಾನೆಟ್‌ ನ್ಯೂಸ್‌ ಕಳಕಳಿಯ ವಿನಂತಿ. ಒಗ್ಗಟ್ಟಿನಿಂದ ನಾವು ಈ ಕೊರೋನಾ ಸರಪಳಿ ಮುರಿಯೋಣ #ANCares #IndiaFightsCorona

22:10ಏಷ್ಯಾದ ಶ್ರೀಮಂತ ಪಾಲಿಕೆಗೆ ಬಿಜೆಪಿಯೇ ಬಿಗ್ ಬಾಸ್: ಅಸ್ತಿತ್ವದ ಆಟದಲ್ಲಿ ಅಣ್ತಮ್ಮಾಸ್ ಗೆದ್ದರಾ, ಸೋತರಾ?
21:07ಅಸ್ಸಾಂ ಅಖಾಡದಲ್ಲಿ ಡಿಕೆ–ಪ್ರಿಯಾಂಕ ಹಿಮಾಗ್ನಿ ಯಜ್ಞ! ಕಮಲ ಸಾಮ್ರಾಜ್ಯಕ್ಕೆ ಡೆಡ್ಲಿ ಸವಾಲು
23:42ಭರತ ಭೂಮಿಯ ಮೇಲೆ ಕೋಪಿಸಿಕೊಂಡನಾ ಭಾಸ್ಕರ..? ನೆತ್ತಿ ಸುಡುವ ಸೂರ್ಯ ಬೆಳಕು ಚೆಲ್ಲುತ್ತಿಲ್ಲವೇಕೆ..?
23:23ಮಹಾ ದಾಖಲೆಗೆ ಸಿದ್ದು ಅರಸ.. ಮೊಳಗಿತು ರಣಘೋಷ..! ಡಿಕೆ ಮೌನದ ಹಿಂದೆ ಅಡಗಿದ್ಯಾ ಗುಡುಗಿನ ಸದ್ದು..?
20:56ಮೂರು ದಶಕದ ಬಳಿಕ ಗಾಂಧಿ ಕುಟುಂಬದಲ್ಲಿ ಮದುವೆ ಸಂಭ್ರಮ: ರೈಹಾನ್ ವಾದ್ರಾ–ಅವಿವಾ ಬೇಗ್ ಲವ್ ಸ್ಟೋರಿ
23:19Bullet Train: ಸಮುದ್ರದಡಿ 7 ಕಿ.ಮೀ ಸುರಂಗ, ದೇಶದ ಮೊದಲ ಅದ್ಭುತ! ಬಂದ ಬಂದ ಬುಲೆಟ್‌ ಬಾಬಾ!
21:52ಖಗ ಮೃಗಗಳ ಮೂಲಕ ಗೂಢಚರ್ಯೆ: ಪ್ರಾಣಿ, ಪಕ್ಷಿ, ಕೀಟಗಳಿಂದ ಹೇಗೆ ನಡೆಯುತ್ತೆ ಗೂಢಚರ್ಯೆ
21:11ಮೋದಿ ಓಮನ್ ಭೇಟಿ.. ಪಾಕ್ ಚೀನಾ ಪತರಗುಟ್ಟಿದ್ದೇಕೆ? ಶತಕೋಟಿ ಒಡೆಯನ ಸಾಮ್ರಾಜ್ಯ ಹೇಗಿದೆ ಗೊತ್ತಾ..!
19:21ಆರ್ಥಿಕತೆ ಬಾಹುಬಲಿಯ ರೂಪಾಯಿ ಮೌಲ್ಯ ICUನಲ್ಲಿ; ಅಂದುಕೊಂಡಂಗಿಲ್ಲ ಭವಿಷ್ಯ!
20:57Suvarna Special: ಮಮತಾ ಬತ್ತಳಿಕೆ ಹೊಸ ಅಸ್ತ್ರ ಯಾವುದು ? ಮೋದಿ ವಿರುದ್ಧ ಹಿಂದೂ ಅಸ್ತ್ರ ಹಿಡಿದ ದೀದಿ..!