ವಿಶ್ವದ 200 ಕ್ಕೂ ಹೆಚ್ಚು ದೇಶಗಳಿಗೆ ಭಾರತದಿಂದ ಮೆಡಿಸನ್; 'ನಮೋ'ಗೆ ಬಹುಪರಾಕ್

Apr 13, 2020, 11:16 AM IST

ಕೊರೋನಾ ಸುನಾಮಿ ನಡುವೆ ಬೇರೆ ಬೇರೆ ದೇಶಗಳು ಭಾರತಕ್ಕೆ ಬಹುಪರಾಕ್ ಎಂದಿವೆ. ವಿಶ್ವದ 35 ದೇಶಗಳಿಗೆ ಪ್ರಧಾನಿ ಮೋದಿ ಜೀವದಾನಿಯಾಗಿದ್ದಾರೆ. ವಿಶ್ವವೇ ಭಾರತದತ್ತ ತಿರುಗಿ ನೋಡುವಂತೆ ಮಾಡಿದ್ದಾರೆ. ವಿಶ್ವದ 200 ಕ್ಕೂ ಹೆಚ್ಚು ದೇಶಗಳಿಗೆ ಭಾರತದಿಂದ ಮೆಡಿಸನ್ ರವಾನೆಯಾಗುತ್ತಿದೆ. ಹೈಡ್ರೋಕ್ಸಿಕ್ಲೋರೋ ಕ್ವೀನ್, ಪ್ಯಾರಾಸಿಟಮಲ್ ಮಾತ್ರೆ ರವಾನೆಯಾಗುತ್ತಿದೆ. ಔಷಧಿ ತಯಾರಿಕೆಯಲ್ಲಿ ವಿಶ್ವದಲ್ಲಿ 70 ರಷ್ಟು ಭಾರತದ ಪಾಲಿದೆ.