ರಾಜ್ಯ ರಾಜಕಾರಣದಲ್ಲಿ ಬಾರಿ ಸಂಚಲನ ಮೂಡಿಸಿರುವ ಗುತ್ತಿಗೆದಾರ ಸಂತೋಷ್ ಆತ್ಯಹತ್ಯೆ ಪ್ರಕರಣ ಇದೀಗ ಹೊಸ ತಿರುವು ಪಡೆದುಕೊಳ್ಳುತ್ತಿದೆ. ಕೆಎಸ್ ಈಶ್ವರಪ್ಪ ರಾಜೀನಾಮೆ ಬಳಿಕ ಇದೀಗ ಕಾಂಗ್ರೆಸ್ ಬಂಧನಕ್ಕೆ ಹೋರಾಟ ಮಾಡುತ್ತಿದೆ. ಇದರ ನಡುವೆ ಏಷ್ಯಾನೆಟ್ ವಿದೇಶ ಸಂದರ್ಶನದಲ್ಲಿ ಕೆಎಸ್ ಈಶ್ವರಪ್ಪ ಆತ್ಯಹತ್ಯೆ ಹಿಂದಿನ ಷಡ್ಯಂತ್ರ ಕುರಿತು ಮಾತನಾಡಿದ್ದಾರೆ.