ದೇಶದ ಪ್ರಧಾನಿ, ಚೌಕಿದಾರ ನರೇಂದ್ರ ಮೋದಿಗೂ ಪಶ್ಚಿಮ ಬಂಗಾಳಕ್ಕೂ ಅವಿನಾಭಾವ ಸಂಬಂಧವಿದೆ. ಸ್ವತಃ ಮೋದಿಯವರೇ ಈ ವಿಚಾರವನ್ನು ಬಹಿರಂಗಪಡಿಸಿದ್ದರು. ಅವರು ಹೂಗ್ಲಿ ನದಿ ದಂಡೆಯಲ್ಲಿರುವ ಬೇಲೂರು ಮಠಕ್ಕೆ ಭೇಟಿ ಕೊಟ್ಟ ಸಂದರ್ಭವೇ ಇದಕ್ಕೆ ಸಾಕ್ಷಿ.
ನವದೆಹಲಿ (ಜ. 13): ದೇಶದ ಪ್ರಧಾನಿ, ಚೌಕಿದಾರ ನರೇಂದ್ರ ಮೋದಿಗೂ ಪಶ್ಚಿಮ ಬಂಗಾಳಕ್ಕೂ ಅವಿನಾಭಾವ ಸಂಬಂಧವಿದೆ. ಸ್ವತಃ ಮೋದಿಯವರೇ ಈ ವಿಚಾರವನ್ನು ಬಹಿರಂಗಪಡಿಸಿದ್ದರು. ಅವರು ಹೂಗ್ಲಿ ನದಿ ದಂಡೆಯಲ್ಲಿರುವ ಬೇಲೂರು ಮಠಕ್ಕೆ ಭೇಟಿ ಕೊಟ್ಟ ಸಂದರ್ಭವೇ ಇದಕ್ಕೆ ಸಾಕ್ಷಿ.
ನರೇಂದ್ರ ಮೋದಿಯವರು ಎರಡು ಬಾರಿ ಪ್ರಧಾನಿಯಾಗಲು ಇದರ ಹಿಂದೆ ಬೇಲೂರು ಮಠದಲ್ಲಿ ನಿಗೂಢ ಘಟನೆಯೊಂದು ನಡೆದಿದೆ ಎನ್ನಲಾಗಿದೆ. ಅಷ್ಟಕ್ಕೂ ಅಲ್ಲಿ ನಡೆದಿದ್ದೇನು? ಸಂದರ್ಶನವೊಂದರಲ್ಲಿ ಮೋದಿ ಬಿಚ್ಚಿಟ್ಟ ರಹಸ್ಯವೇನು? ಈ ವಿಡಿಯೋ ನೋಡಿ!