May 13, 2022, 11:48 PM IST
ನಟಿ ರಮ್ಯಾ ಟ್ವೀಟ್‌ನಿಂದ ಕಾಂಗ್ರೆಸ್ ಒಡೆದ ಮನೆಯಾಗಿದೆ. ರಿಜ್ವಾನ್ ಅರ್ಷದ್ ಸೇರಿದಂತೆ ಕೆಲ ನಾಯಕರು ರಮ್ಯಾ ಪರ ಮಾತನಾಡಿದರೆ, ಧ್ರುವನಾರಾಯಣ್ ಸೇರಿದಂತೆ ಇತರ ಕೆಲ ನಾಯಕರು ಮೊಹಮ್ದ್ ನಲಪಾಡ್ ಪರ ಬ್ಯಾಟ್ ಬೀಸಿದ್ದಾರೆ. ಇತ್ತ ಅಶ್ವತ್ಥ್ ನಾರಾಯಣ್ ಮತ್ತೆ ಡಿಕೆ ಶಿವಕುಮಾರ್ ವಿರುದ್ಧ ಗುಡುಗಿದ್ದಾರೆ. ಡಿಕೆ ಶಿವಕುಮಾರ್ ರಾಂಗ್ ನಂಬರ್ ಡಯಲ್ ಮಾಡಿ ಇದೀಗ ಅಯ್ಯೋ ಪಾಪ ಪರಿಸ್ಥಿತಿ ಆಗಿದೆ. ಡಿಕೆಶಿ ಸಂಪೂರ್ಣವಾಗಿ ಶೇಪ್ ಔಟಾಗಿದ್ದಾರೆ ಎಂದು ಅಶ್ವತ್ಥ್ ನಾರಾಯಣ್ ಹೇಳಿದ್ದಾರೆ. ಇಂದಿನ ನ್ಯೂಸ್ ಹವರ್ ವಿಡಿಯೋ ಇಲ್ಲಿದೆ.