Dec 13, 2020, 9:20 PM IST
ರೈತ ಪ್ರತಿಭಟನೆ ದಿಕ್ಕು ತಪ್ಪುತ್ತಿದೆ ಅನ್ನೋ ಆರೋಪಗಳು ಬಲವಾಗಿ ಕೇಳಿಬರುತ್ತಿದೆ. ಇತ್ತೀಚೆಗೆ ಪ್ರತಿಭಟನೆ, ಘೋಷವಾಕ್ಯ, ಪ್ಲೇಕಾರ್ಡ್, ಬೇಡಿಕೆಗಳನ್ನು ನೋಡಿದರೆ ಹಾದಿ ತಪ್ಪುತ್ತಿದೆ ಅನ್ನೋದನ್ನು ಪುಷ್ಠೀಕರಿಸುತ್ತದೆ. ಇದೀಗ ದೆಹಲಿ ಗಡಿ ಭಾಗದಲ್ಲಿ ನಡೆಯತ್ತಿರುವ ರೈತ ಪ್ರತಭಟನೆಯಲ್ಲಿ ಪಾಲ್ಗೊಂಡಿರುವ ಕಮ್ಯೂನಿಸ್ಟ್ ಪಕ್ಷದ ಮಹಿಳಾ ಮಣಿಗಳು ವಿವಾದಾತ್ಮಕ ಹಾಡು ಹಾಡಿದ್ದಾರೆ. ಪ್ರಧಾನಿ ನರೇಂದ್ರ ಮೋದಿಗೆ ಸತ್ತು ಹೋಗು ನೀ ಎಂಬ ಘೋಷವಾಕ್ಯ ಹಾಡಿದ್ದಾರೆ.