ಇಲ್ಲೊಬ್ಬ ಚಾಲಾಕಿ ಕೋಳಿಗೆ ಭೇದಿ ಶುರುವಾಗಿದೆ. ಆಸ್ಪತ್ರೆಗೆ ಕರೆದುಕೊಂಡು ಹೋಗುತ್ತಿದ್ದೇನೆ ಎಂದು ಪೊಲೀಸರಿಗೆ ಸಮಜಾಯಿಷಿ ನೀಡಿದ್ದಾನೆ. ಕೊನೆಗೆ ಪೊಲೀಸರು ಮನೆಗೆ ಕಳುಹಿಸಿದ್ದಾರೆ. ಗದಗದಲ್ಲಿ ನಡೆದ ಘಟನೆ ಇದು.
ಬೆಂಗಳೂರು (ಮೇ. 30): ವೇಳೆ ಕೆಲವರು ಕುಂಟುನೆಪ ಹೇಳಿಕೊಂಡು ಅನಗತ್ಯವಾಗಿ ಓಡಾಡುತ್ತಿದ್ದಾರೆ. ಸುಖಾಸುಮ್ಮನೆ ರಸ್ತೆಗಿಳಿಯುತ್ತಿದ್ದಾರೆ. ಪೊಲೀಸರ ಕೈಯಲ್ಲಿ ತಗಲ್ಲಾಕ್ಕೊಂಡಾಗ ಒಬ್ಬೊಬ್ಬರದ್ದು ಒಂದೊಂದು ನೆಪ. ಇಲ್ಲೊಬ್ಬ ವ್ಯಕ್ತಿಯ ನೆಪ ಕಾಮಿಡಿಯಾಗಿದೆ. ಇಲ್ಲೊಬ್ಬ ಚಾಲಾಕಿ ಕೋಳಿಗೆ ಭೇದಿ ಶುರುವಾಗಿದೆ. ಆಸ್ಪತ್ರೆಗೆ ಕರೆದುಕೊಂಡು ಹೋಗುತ್ತಿದ್ದೇನೆ ಎಂದು ಪೊಲೀಸರಿಗೆ ಸಮಜಾಯಿಷಿ ನೀಡಿದ್ದಾನೆ. ಕೊನೆಗೆ ಪೊಲೀಸರು ಮನೆಗೆ ಕಳುಹಿಸಿದ್ದಾರೆ. ಗದಗದಲ್ಲಿ ನಡೆದ ಘಟನೆ ಇದು.