ಬಿಹಾರ ಕದನ ಕಣದಲ್ಲಿ ಚಾಣಕ್ಯನ ಬಿರುಗಾಳಿ, ದಿಕ್ಕು ಬದಲಿಸ್ತಾರಾ ಚುನಾವಣಾ ಮಾಸ್ಟರ್?

ಬಿಹಾರ ಕದನ ಕಣದಲ್ಲಿ ಚಾಣಕ್ಯನ ಬಿರುಗಾಳಿ, ದಿಕ್ಕು ಬದಲಿಸ್ತಾರಾ ಚುನಾವಣಾ ಮಾಸ್ಟರ್?

Published : Oct 10, 2025, 09:26 PM IST

ಮೋದಿ ಮೊದಲ ಗೆಲುವಿಗೆ ಅವರದ್ದೇ ರಣತಂತ್ರ..! ಬಂಗಾಳದಲ್ಲಿ ದೀದಿ ವಿಜಯಕ್ಕೆ ಅವರದ್ದೇ ರಣವ್ಯೂಹ..! ಬಿಹಾರ ಕದನ ಕಣದಲ್ಲಿ ಚಾಣಕ್ಯನ ಬಿರುಗಾಳಿ..! ಬಿಹಾರ ರಣಕಣದಲ್ಲಿ ಆಧುನಿಕ ಚಾಣಕ್ಯ..! ಹಲವರ ಪಟ್ಟದ ಹಿಂದಿನ ಸೂತ್ರಧಾರಿಯೇ ಈಗ ಕದನ ಜಟ್ಟಿ..! ಮತಯುದ್ಧದ ದಿಕ್ಕು ಬದಲಿಸ್ತಾರಾ ಚುನಾವಣಾ ಹಂಟರ್ .?

ಬಿಹಾರ ಚುನಾವಣೆಯಲ್ಲಿ ಪ್ರಶಾಂತ್ ಕಿಶೋರ್ ಇಂಪ್ಯಾಕ್ಟ್ ಮಾಡ್ಬೋದು ಅನ್ನೋದಕ್ಕೆ ಒಂದಿಷ್ಟು ಕಾರಣಗಳಿವೆ.  ಇತ್ತೀಚಿನ ಸಮೀಕ್ಷೆಗಳು ಹಾಗೂ ಕೆಲ ತಿಂಗಳ ಹಿಂದಿನ ಸಮೀಕ್ಷೆಗಳು ಪ್ರಶಾಂತ್ ಕಿಶೋರ್ ಪಕ್ಷ ಎಷ್ಟು ಸೀಟು ಗೆಲ್ಬೋದು ಎಂದು ಭವಿಷ್ಯ ನುಡಿದಿವೆ.  ಬಿಹಾರದಲ್ಲಿ ಮೈತ್ರಿಗಳಾಗಿವೆ.. ಒಟ್ಟಾಗಿ ಹೋರಾಡೋಕೆ ತಯಾರಿಗಳು ನಡೆದಿವೆ.. ಆದ್ರೆ, ಟಿಕೆಟ್ ಹಂಚಿಕೆ ವಿಚಾರವಾಗಿ ಇಂಡಿಯಾ ಹಾಗೂ ಎನ್​ಡಿಎ ಎರಡೂ ಕಡೆಯೂ ಇನ್ನೂ ಒಮ್ಮತ ಮೂಡಿಲ್ಲ. ಬಿಹಾರದ ಪರಿಸ್ಥಿತಿ ಏನು? 
 

45:03ಕಿಚ್ಚು ಹೊತ್ತಿಸಿದ ‘ಸಂಚಾರ ಸಾಥಿ​’ ಆ್ಯಪ್; ನಾಯಿ ಇಂದಿನ ಮುಖ್ಯ ವಿಷಯ ಎಂದು ರಾಹುಲ್ ವ್ಯಂಗ್ಯ
01:49Viral Video: ಹೈದ್ರಾಬಾದ್‌ನಲ್ಲಿ ಅಮಾನವೀಯ ಕೃತ್ಯ, ಪುಟ್ಟ ಬಾಲಕಿಯ ಮೇಲೆ ಶಾಲೆಯ ಆಯಾ ಕ್ರೌರ್ಯ!
20:02ಮೋದಿ ಮಾರ್ಗ.. ಕುಮಾರ ಪರ್ವ: ಆತ್ಮನಿರ್ಭರ ಹೆಜ್ಜೆ.. ನಮೋ ಗುರಿಗೆ ಎಚ್​ಡಿಕೆ ಸಾಥ್​​!
20:35Ditwah Cyclone: ಕಾಡುವ ಮಳೆ, ನಡುಗುವು ಭೂಮಿ: ಕಡಲಿನಿಂದ ಕೇಡಿನ ಸಂದೇಶ!
25:147 ನಿಮಿಷದಲ್ಲಿ 7 ಕೋಟಿ ಕದ್ದವರು 24 ಗಂಟೆಯಲ್ಲಿ ಲಾಕ್: ಪಕ್ಕಾ ಪ್ಲಾನ್​ ಮಾಡಿದವರು ಅದೊಂದು ತಪ್ಪು ಮಾಡಿದ್ರು!
22:45ಸೌದಿಯಲ್ಲಿ ಭಾರತೀಯ ಉಮ್ರಾ ಯಾತ್ರಿಗಳ ದುರಂತ ಅಂತ್ಯ: ಅಗ್ನಿವ್ಯೂಹದಿಂದ ಪಾರಾದ ಆ ಒಬ್ಬ ಯಾರು?
01:30ಮಹಾರಾಷ್ಟ್ರ: ಡಿಜೆ ವಿಚಾರಕ್ಕೆ ವರನಿಗೆ ಚಾಕು ಇರಿತ, ಡ್ರೋನ್‌ ಮೂಲಕ 2 ಕಿ.ಮೀ ಆರೋಪಿಗಳ ಚೇಸಿಂಗ್!
24:19ಮುಸ್ಲಿಮರೆಲ್ಲಾ ಒಂದೇ ಥರ ಅಲ್ಲ.. ಹೀಗೆ ಹೇಳಿದ್ದೇಕೆ ಭಾಗವತ್? RSS ವಿರುದ್ಧದ ಪ್ರಶ್ನೆಗಳಿಗೆಲ್ಲಾ ಮೋಹನ್ ಭಾಗವತ್ ಉತ್ತರ!
19:09ಅನಿಲ್ ಅಂಬಾನಿ ಕೈಜಾರಿದ್ದು ಹೇಗೇ ತಾನೇ ಕಟ್ಟಿದ ಕೋಟೆ: 20 ಸಾವಿರ ಕೋಟಿಯ ಮಾಯಾಜಾಲದ ನಿಗೂಢ ಕತೆ
20:41ಮೃತ್ಯು ಗೆದ್ದ ಮೋದಿ: ತಾಷ್ಕೆಂಟ್ ಫೈಲ್ಸ್ 2.0 – ಪ್ರಧಾನಿಯ ಹತ್ಯೆ ಸಂಚು ವಿಫಲವಾದ ರಹಸ್ಯ!
Read more