ಸಿದ್ಧ ಉಡುಪು ತಯಾರಿಕೆಯಲ್ಲಿ ತಮಿಳುನಾಡಿನ ತುರುಪ್ಪುರ ಜಾಗತಿಕವಾಗಿ ಹೆಸರು ಮಾಡಿದ ಊರು. ಆದರೆ ಈ ಊರಿನ ಹೆಸರು ಭಾರತ ಸ್ವಾತಂತ್ರ ಹೋರಾಟಕ್ಕೆ ನೇರವಾಗಿ ಥಳಕು ಹಾಕಿಕೊಂಡಿದೆ. ಈ ಊರಿನ OKSR ಕುಮಾರಸ್ವಾಮಿ ಮೊದಲಿಯಾರ್ ಬ್ರಿಟಿಷರ ವಿರುದ್ಧ ಹೋರಾಟಲು ಯುವಕರ ಪಡೆ ಕಟ್ಟುತ್ತಾರೆ
ಭಾರತ ಸ್ವಾತಂತ್ರ್ಯದ ಅಮೃತ ಮಹೋತ್ಸವ (Azadi ka Amrit Mahotsav) ಆಚರಿಸುತ್ತಿದೆ. ಚರಿತ್ರೆಯ ಪುಟದಲ್ಲಿ ಮರೆಯಾಗಿರುವ ಹುತಾತ್ಮರ ತ್ಯಾಗ ಬಲಿದಾನಗಳನ್ನು ನಿಮ್ಮೆದುರು ತರಲಾಗುತ್ತಿದೆ. ಸಿದ್ಧ ಉಡುಪು ತಯಾರಿಕೆಯಲ್ಲಿ ತಮಿಳುನಾಡಿನ ತುರುಪ್ಪುರ ಜಾಗತಿಕವಾಗಿ ಹೆಸರು ಮಾಡಿದ ಊರು. ಆದರೆ ಈ ಊರಿನ ಹೆಸರು ಭಾರತ ಸ್ವಾತಂತ್ರ ಹೋರಾಟಕ್ಕೆ ನೇರವಾಗಿ ಥಳಕು ಹಾಕಿಕೊಂಡಿದೆ. ಈ ಊರಿನ OKSR ಕುಮಾರಸ್ವಾಮಿ ಮೊದಲಿಯಾರ್ ಬ್ರಿಟಿಷರ ವಿರುದ್ಧ ಹೋರಾಟಲು ಯುವಕರ ಪಡೆ ಕಟ್ಟುತ್ತಾರೆ. ಗಾಂಧಿಜಿ ಜೊತೆ ಹೋರಾಟದಲ್ಲಿ ಭಾಗಿಯಾದರು. ಮುಂದೆ ಇವರ ಹೋರಾಟ ಯಾವ ಹಾದಿಯಲ್ಲಿ ಸಾಗಿತು..? ಇಲ್ಲಿದೆ ಹೋರಾಟದ ಹಾದಿ.